ಭೂಗತ ಪಾತಕಿರವಿ ಪೂಜಾರಿ ಬಂಧನ

ಭೂಗತ ಲೋಕಕ್ಕೂ ಕರಾವಳಿಗೂ ಪುರಾತನ ನಂಟು ಮೂಲತಃ ಕರಾವಳಿ ಯಾವನಾದರವಿ ಪೂಜಾರಿತನ್ನ ಬಾಲ್ಯವನ್ನು ಮಲ್ಪೆಯಲ್ಲಿ ಕಳೆದನು.ತನ್ನತಂದೆ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದರಿಂದಅಲ್ಲಿಗೆ ಹೋದರವಿ ಪೂಜಾರಿಕ್ರಮೇಣ ಭೂಗತ ಪಾತಕಿಗಳ ಸಹವಾಸದಲ್ಲಿತೊಡಗಿದ್ದನು....

Read more

ಉಗ್ರರ ಗುಂಡಿಗೆ ಬಲಿಯಾಗಿದ್ದ ವೀರ ಯೋಧ ಪ್ರಶಾಂತ್ ರ ಅಂತ್ಯಕ್ರಿಯೆ ಇಂದು

ಕೋಲಾರ:- ಬಂಗಾರಪೇಟೆ ತಾಲೂಕಿನ ಇನೋರಹೊಸಹಳ್ಳಿ ಗ್ರಾಮಪಂಚಾಯತಿಗೆ ಸೇರಿದ ಕಣಿಂಬೆಲೆ ಗ್ರಾಮದ ಯೋಧ ಪ್ರಶಾಂತ್ ಅವರು ಮೊನ್ನೆ ಉಗ್ರರ ಗುಂಡಿಗೆ ಸಿಲುಕಿ ಮೃತ ಪಟ್ಟಿದ್ದು ಅವರ ಮೃತ ದೇಹವನ್ನು...

Read more

ಪ್ರಾರಂಭವಾಗದ ಸಕ್ಕರೆ ಕಾರ್ಖಾನೆ : ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ಆತ್ಮಹತ್ಯೆ ಹಾದಿ

ಪಾಂಡವಪುರ : ಈ ಭಾಗದ ರೈತರ ಜೀವನಾಡಿಯಾದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಕೇಳುವರಿಲ್ಲದಂತಾಗಿ ಅನ್ನದಾತರ ಕುಟುಂಬ ಬೀದಿಗೆ...

Read more

ಕೆಂಭಾವಿಯಲ್ಲಿ ರಮಾಬಾಯಿ 122ನೇ ಹುಟ್ಟು ಹಬ್ಬ

ಕುಟುಂಬದ ಜವಾಬ್ದಾರಿ ಹೊತ್ತು ಬಾಬಾಸಾಹೇಬರ ಬದುಕಿನಲಿ ಧೈರ್ಯ ತುಂಬಿದವರು ಮಾತೆ ರಮಾಬಾಯಿ ಅಂಬೇಡ್ಕರ್ ರವರು" 1906 ರಲ್ಲಿ ಮುಂಬೈನ ಬೈಕುಲಾ ಎಂಬ ಮೀನು ಮಾರುಕಟ್ಟೆಯಲ್ಲಿ ರಾತ್ರಿ ಸಮಯದಲ್ಲಿ15...

Read more

ತುಮಕೂರು ನಗರದಲ್ಲಿ ಕರೊನಾ ವೈರಸ್ ಶಂಕಿತ ವ್ಯಕ್ತಿ ಪತ್ತೆ.

ತುಮಕೂರು ನಗರದ ಹನುಮಂತಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಮೇಲೆ ನಿಗಾ. ಚೀನಾದ ವುಹಾನ್ ನಗರದ 700 ಕಿ.ಮಿ ದೂರದಲ್ಲಿನ ಹ್ಯಾಂಗ್ಝೂ ನಗರದಲ್ಲಿ ವಾಸವಾಗಿದ್ದ ವಿದ್ಯಾರ್ಥಿ. 10 ದಿನದ...

Read more

ರೈಲಿನಲ್ಲಿಪುಸ್ತಕಬಡುಗಡೆ….

ಕಲಬುರಗಿಯಲ್ಲಿ ನಾಳೆಯಿಂದ ನಡೆಯಲಿರುವ ೮೫ ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಬದುಕು ಬರಹ ಕುರಿತು 'ಸಾಹಿತ್ಯ ಸಿಂಧೂರ' ಪುಸ್ತಕವನ್ನು...

Read more

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋ ತ್ಸವ

2020 ಜನವರಿ 24 ರಂದು ಸ್ವರ್ಣ ದ್ವಜ ಸ್ತಂಭ ಪ್ರತಿಷ್ಠೆ , ಫೆಬ್ರುವರಿ ಒಂದರಂದು ನಾಗಮಂಡಲ, ಫೆಬ್ರವರಿ ಎರಡರಂದು ಕೋಟಿಜಪಯಜ್ಞ, ಫೆಬ್ರವರಿ ಮೊರರಂದು ಭ್ರಾಮರೀವನದಲ್ಲಿ ಸಹಸ್ರ ಚಂಡಿಕಾಯಾಗ...

Read more

ಮೀಸಲಾತಿಯನ್ನು ಏರಿಕೆ ಮಾಡಬೇಕೆಂದು ಸುವರ್ಣ ಸೌಧದಿಂದ ಚನ್ನಮ್ಮ ಸರ್ಕಲ್ ಮತ್ತು ಚೆನ್ನಮ್ಮ ಸರ್ಕಲ್ದಿಂದ ವಾಲ್ಮೀಕಿ ನೌಕರರ ಭವನದ ವರೆಗೆ ಸರಕಾರದ ಗಮನ ಸೆಳೆಯಲು ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ವಿವಿಧ ಮುಖಂಡರಿಂದ ಬೃಹತ್ ಬೈಕ್ ರಾಲಿ

ಬೆಳಗಾವಿ ವರದಿ :ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ವತಿಯಿಂದ 3 ರಿಂದ 7.5 ರವರೆಗೆ ಮೀಸಲಾತಿಯನ್ನು ಏರಿಕೆ ಮಾಡಬೇಕೆಂದು ಸುವರ್ಣ ಸೌಧದಿಂದ ಚನ್ನಮ್ಮ ಸರ್ಕಲ್ ಮತ್ತು...

Read more

ಭಾರತ ಬಂದ ಕುರಿತು ಪ್ರತಿಭಟನೆ

ಹುಕ್ಕೇರಿ ಯಲ್ಲಿ ಬಂದ ಏಪೇಕ್ಟ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಇಂದು ಭಾರತ ಬಂದ ಕುರಿತು ಪ್ರತಿಭಟನೆ ನಡೆಸಿದರು, ಹುಕ್ಕೇರಿ ಹಳೆಯ ತಹಶಿಲ್ದಾರರ ಕಛೇರಿ ಎದುರಿನಲ್ಲಿ ಪ್ರತಿಭಟನೆ...

Read more
Page 1 of 2 1 2

Subscribe to Receive News updates

Get latest trending news in your inbox

Email *

ಇತ್ತೀಚಿನ ಸುದ್ದಿ

My Dream India Network
ADVERTISEMENT