ಕನಕಪುರದಲ್ಲೂ ಸುರೇಶ್ ಜನ್ಮದಿನಾಚರಣೆ

By Editor
08:50:40 AM / Wed, Feb 21st, 2018
ರಾಮನಗರ:

ಸಂಸದ ಡಿ.ಕೆ.ಸುರೇಶ್ ಅವರ 51ನೇ ಹುಟ್ಟು ಹಬ್ಬವನ್ನು ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬೈಕ್ ರ‍್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಜೂನಿಯರ್ ಕಾಲೇಜು ಮೈದಾನದಿಂದ ಚಾಮುಂ ಡೇಶ್ವರಿ ದೇವಾಲಯ, ಐಜೂರು ವೃತ್ತ, ಕೆಂಪೇಗೌಡ ಸರ್ಕಲ್ ಸೇರಿ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ಎಂಎಲ್​ಸಿ ಸಿ.ಎಂ.ಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಪಿ.ರವಿಕುಮಾರ್, ಎಂಇಐ ಅಧ್ಯಕ್ಷ ಕೆ.ಶೇಷಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿಎನ್​ಆರ್ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಕಾಂಗ್ರೆಸ್ ಗ್ರಾಮಾಂತರ ಘಟಕ ಅಧ್ಯಕ್ಷ ವಿ.ಎಚ್.ರಾಜು, ನಗರ ಘಟಕ ಅಧ್ಯಕ್ಷ ಎ.ಬಿ.ಚೇತನ್​ಕುಮಾರ್ ಮತ್ತಿತರರಿದ್ದರು.

ಚಾಮುಂಡೇಶ್ವರಿ ದೇವಾಲಯ, ದರ್ಗಾಗಳಲ್ಲಿ ಪೂಜಾ ಕಾರ್ಯ ಕ್ರಮ ನಡೆದವು. ಕೃಷ್ಣಾಪುರದೊಡ್ಡಿ ದಾರಿದೀಪ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ವಿತರಿಸಲಾಯಿತು. ಹೊರವಲಯದ ಅಂಧರ ಶಾಲೆಯಲ್ಲಿ ಚನ್ನಪಟ್ಟಣ ತಾಲೂಕು ಡಿ.ಕೆ.ಸುರೇಶ್ ಅಭಿಮಾನಿ ಬಳಗ ಅಂಧ ಮಕ್ಕಳ ಜತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿತು.

ಕನಕಪುರದಲ್ಲೂ ಸುರೇಶ್ ಜನ್ಮದಿನಾಚರಣೆ

ಕನಕಪುರ: ಸಂಸದ ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ನಗರದ ವಿವಿಧೆಡೆ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಕಸಬಾ ಹೋಬಳಿ ವ್ಯಾಪ್ತಿಯ ಅಭಿಮಾನಿಗಳು ವಿಧಾನ ಪರಿಷತ್ ಸದಸ್ಯ ಎಸ್. ರವಿ, ಚೀರಣಕುಪ್ಪೆ ಮಹೇಶ್ ನೇತೃತ್ವದಲ್ಲಿ ಚೀರಣಕುಪ್ಪೆಯ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿಸಿದರು.

Leave A Comment

   

ರಾಮನಗರ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018
News Tag

News Name

News Name

By Editor
08:50:40 AM / Wed, Feb 21st, 2018