ಚಿತ್ರದುರ್ಗ

ಚಿತ್ರದುರ್ಗದಲ್ಲಿ ದಾರಿ ತಪ್ಪಿದ ಆನೆಗಳ ದಾಳಿಗೊಳಗಾಗಿ ಇಬ್ಬರು ಆಸ್ಪತ್ರೆಗೆ

By Editor
08:47:32 AM / Wed, Feb 21st, 2018
ಆಂಧ್ರದಿಂದ ಬಂದ ಗಜಗಳು, ಪಾಪೇನಹಳ್ಳಿಯ ಹಳ್ಳದಲ್ಲಿ ಠಿಕಾಣಿ

ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಕೆರೆಯಲ್ಲಿ ಮಂಗಳವಾರ ಠಿಕಾಣಿ ಹೂಡಿದ್ದ ಆನೆಗಳೆರಡು ಬೆಳಗಾಗುವುದರೊಳಗೆ ತಾಲೂಕಿನ ಚಿಕ್ಕಪ್ಪನಹಳ್ಳಿ ಸಮೀಪದ ಪಾಪೇನಹಳ್ಳಿ, ಕೋಣದಹಳ್ಳದಲ್ಲಿ ಪ್ರತ್ಯಕ್ಷವಾಗಿವೆ. ಈ ವೇಳೆ ಇಬ್ಬರನ್ನು ತಿವಿದು ಗಾಯಗೊಳಿಸಿವೆ.

ಬುಧವಾರ ಬೆಳಗ್ಗೆ 7.30ರಲ್ಲಿ ಹೊಲದಲ್ಲಿ ಅವರೆ ಬಿಡಿಸುತ್ತಿದ್ದ ರೈತ ಆಯಿತೊಳಲಿನ ಸಿ. ಕಾಟಪ್ಪನ ಮೇಲೆರಗಿದ ಆನೆಯೊಂದು ಮಧ್ಯಾಹ್ನ ದುರ್ಗೆಶ್ ಎಂಬಾತನಿಗೆ ತಿವಿದು ತೀವ್ರವಾಗಿ ಗಾಯಗೊಳಿಸಿದೆ. ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಪ್ಪನಹಳ್ಳಿಯ ಬಾಳೆ ತೋಟದಲ್ಲಿ ದಾಂಧಲೆ ನಡೆಸಿವೆ.

ಮಂಗಳವಾರ ಕೆರೆಯಾಗಳ ಕೆರೆಯಲ್ಲಿದ್ದ ಆನೆಗಳ ಫೋಟೊ ತೆಗೆಯಲು ಹೋದ ಯುವಕ ಅವುಗಳ ದಾಳಿಯಿಂದ ಗಾಯಗೊಂಡಿದ್ದ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದೊಯ್ಯಲಾಗಿದೆ. ಇದಕ್ಕೂ ಮುನ್ನ ಆಂಧ್ರ ಗಡಿಯಲ್ಲಿ ಆನೆಗಳ ದಾಳಿಗೆ ಇಬ್ಬರು ಬಲಿಯಾಗಿದ್ದರು. ಭದ್ರಾ ವನ್ಯಜೀವಿ ಅರಣ್ಯವಲಯ ಸೇರುವ ಮಾರ್ಗದಲ್ಲಿ ದಾರಿತಪ್ಪಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಸೆಲ್ಫಿ ಕ್ರೇಜ್:

Leave A Comment

   

ಚಿತ್ರದುರ್ಗ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018
News Tag

News Name

News Name

By Editor
08:47:32 AM / Wed, Feb 21st, 2018