ಬೆಂಗಳೂರು

ಕ್ರಿಸ್‌ಮಸ್, ಹೊಸ ವರ್ಷಾಚರಣೆ: ಮೆಟ್ರೊ ಅವಧಿ ವಿಸ್ತರಣೆ


By Editor
08:53:58 AM / Wed, Feb 21st, 2018

ಡಿ.24ರಂದು ರಾತ್ರಿ 12 ಗಂಟೆ ಬಳಿಕವೂ ಮೆಟ್ರೊ ಸೇವೆ ಮುಂದುವರಿಯಲಿದೆ. ಡಿ.31ರಂದು ಕೂಡಾ ಮಧ್ಯರಾತ್ರಿ ಬಳಿಕವೂ (ಜನವರಿ 1ರ ಮುಂಜಾನೆ 2 ಗಂಟೆ ವರೆಗೆ) ಮೆಟ್ರೊ ರೈಲು ಸಂಚಾರ ಇರಲಿದೆ.

ಬೆಂಗಳೂರು:

ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಇದೇ 24ರಂದು ರಾತ್ರಿ ಹಾಗೂ 31ರಂದು ರಾತ್ರಿ ಮೆಟ್ರೊ ರೈಲು ಸೇವೆಯ ಅವಧಿಯನ್ನು ವಿಸ್ತರಿಸಲಾಗಿದೆ.

ಡಿ.24ರಂದು ರಾತ್ರಿ 12 ಗಂಟೆ ಬಳಿಕವೂ (ಡಿ.25ರ ಮುಂಜಾನೆ 1 ಗಂಟೆವರೆಗೆ) ಮೆಟ್ರೊ ಸೇವೆ ಮುಂದುವರಿಯಲಿದೆ. ಡಿ.31ರಂದು ಕೂಡಾ ಮಧ್ಯರಾತ್ರಿ ಬಳಿಕವೂ(ಜನವರಿ 1ರ ಮುಂಜಾನೆ 2 ಗಂಟೆ ವರೆಗೆ) ಮೆಟ್ರೊ ರೈಲು ಸಂಚಾರ ಇರಲಿದೆ.

ಈ ಅವಧಿಯಲ್ಲಿ ಹಸಿರು ಮತ್ತು ನೇರಳೆ ಮಾರ್ಗಗಳೆರಡರಲ್ಲೂ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ.

Leave A Comment

ಬೆಂಗಳೂರು

ಬೆಂಗಳೂರು:

ಬೆಂಗಳೂರು:

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
08:53:58 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ಕೊರೆವ ಚಳಿಗೂ ಜಗ್ಗದ ರೈತರು

By Editor
08:53:58 AM / Wed, Feb 21st, 2018

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
08:53:58 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
08:53:58 AM / Wed, Feb 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
08:53:58 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
08:53:58 AM / Wed, Feb 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
08:53:58 AM / Wed, Feb 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
08:53:58 AM / Wed, Feb 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017