ರಜಾ ಮಜಾ-2019 ಮಕ್ಕಳ ಬೇಸಿಗೆ ಶಿಬಿರ

ಸಿಂಧನೂರು : ಸರಕಾರಿ ಹಿರಿಯ ಪ್ರಾಥಮಿಕ (ಸಿಪಿಎಸ್) ಶಾಲಾವರಣದಲ್ಲಿ ರಜಾ ಮಜಾ-2019 ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಸೋಮವಾರ ಬೆಳಗ್ಗೆ ನಡೆಯುವುದು ಎಂದು ಸಮುದಾಯದ ತಾಲೂಕಾಧ್ಯಕ್ಷ ಗೋಪಾಲ ಕೃಷ್ಣ ತಿಳಿಸಿದರು. ನಗರದ ಸಿಪಿಎಸ್…

ಇನ್ನಷ್ಟು ರಜಾ ಮಜಾ-2019 ಮಕ್ಕಳ ಬೇಸಿಗೆ ಶಿಬಿರ

ಕನ್ನಡ ಸಾಹಿತ್ಯ ಪರಿಷತ್ನಿಂದ ವಿಶ್ವ ಕುಟುಂಬ ದಿನಾಚರಣೆ.

ಹನುಮಂತಪುರದಲ್ಲೊಂದು ಅಪರೂಪದ ಅವಿಭಕ್ತ ಕುಟುಂಬ: ಹಿರಿಯ ಮುನಿನರಸಿಂಹಪ್ಪನಿಗೆ ಸನ್ಮಾನ ಅವಿಭಕ್ತ ಕುಟುಂಬಗಳೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಇಡೀ ಸಮಾಜದಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸಿದ್ದು ಅವಿಭಕ್ತ ಕುಟುಂಬಗಳ ಮಾಯದೊಂದಿಗೆ ಸುಖ…

ಇನ್ನಷ್ಟು ಕನ್ನಡ ಸಾಹಿತ್ಯ ಪರಿಷತ್ನಿಂದ ವಿಶ್ವ ಕುಟುಂಬ ದಿನಾಚರಣೆ.

ಹಾವಿನ ಸರದಾರ

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನಲ್ಲ ಇಂದು ಮುಂಜಾನೆ ವೇಳೆ ೮ ಗಂಟೆಗೆ ಅಲಂಕಾರ ಟಾಕೀಸ ಹತ್ತಿರ ಹಾವಿನ ಆಟ ಆಡಿಸುವ ಮೂಲಕ ಜನರ ಮನಗೆದ್ದ ಹಾವಿನ ಆಟಗಾರ(ಸುರೇಶ)ಪ್ರತಿಯೊಂದು ಹಾವಿನ ವಿಶೇಷತೆ ಹೊರಹೊಮ್ಮಿಸಿ ಹಾಗೆ ತಮ್ಮ…

ಇನ್ನಷ್ಟು ಹಾವಿನ ಸರದಾರ

ವೀರಗಾಸೆ ತರಬೇತಿ ಕಾರ್ಯಕ್ರಮಕ್ಕೆ ಚಿತ್ರನಟ ಶಶಿದಾನಿ ಉದ್ಘಾಟಿಸಿದರು

ಸಿಂಧನೂರು : ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ರಜಾ-ಮಜಾ 2019 ತಂಡದವರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ವೀರಗಾಸೆ ತರಬೇತಿ ಕಾರ್ಯಕ್ರಮಕ್ಕೆ ಚಿತ್ರನಟ ಶಶಿದಾನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿಕ್ಕಮಕ್ಕಳು ಇರುವಾಗಲೇ…

ಇನ್ನಷ್ಟು ವೀರಗಾಸೆ ತರಬೇತಿ ಕಾರ್ಯಕ್ರಮಕ್ಕೆ ಚಿತ್ರನಟ ಶಶಿದಾನಿ ಉದ್ಘಾಟಿಸಿದರು

ಚುಣಾವಣೆಯ ವೆಚ್ಚ

ನಮ್ಮ ಭವ್ಯ ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಪ್ರಪಂಚಗಳಲ್ಲಿ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ. ಅದುವೆ ನಮ್ಮ ಭಾರತ ದೇಶ ನಾವಿಗ ಪ್ರಜಾಪ್ರಭುತ್ವ ಹಬ್ಬದ ಆಚರಣೆಯನ್ನು ಮಾಡುವದಕ್ಕೆ 1. 210,193,422 ಜನ ಸಂಭ್ರಮದ ಹಾಗೂ…

ಇನ್ನಷ್ಟು ಚುಣಾವಣೆಯ ವೆಚ್ಚ

ಮೈಲಾರಕ್ಕೆ ಜಾಗೃತಿ ಬೈಕ್ ರ್ಯಾಲಿ

ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಹೊರವಲಯದ ಕಾಗಿನೆಲೆ ಶಾಖಾಮಠದ ಆವರಣದಲ್ಲಿ ಭಾನುವಾರ ಮೈಲಾರ ಕ್ಷೇತ್ರಕ್ಕೆ ಜಾಗೃತಿ ಬೈಕ್ ರ್ಯಾಲಿ ನಡೆಯಿತು ಹರಿಹರ: ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮೇ 7ರಂದು…

ಇನ್ನಷ್ಟು ಮೈಲಾರಕ್ಕೆ ಜಾಗೃತಿ ಬೈಕ್ ರ್ಯಾಲಿ

ಒಂಟಿ ಮನೆ ಯಾಮಿನಿ ಅಲ್ಲಮೋಹಿನಿ ಚಿತ್ರಕ್ಕೆ ಮೂಹೂರ್ತ

ಗಜೇಂದ್ರಗಡ ಒಂಟಿ ಮನೆ ಯಾಮಿನಿ ಅಲ್ಲ ಮೋಹಿನಿ ಚಿತ್ರವು ಫೇಲ್ ಆಗಿದ್ದು , ಈ ಚಿತ್ರದಲ್ಲಿ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳು ನಟಸಿಲಿದ್ದಾರೆ ಚಿತ್ರರಸಿಕರನ್ನು ತನ್ನತ್ತ ಸೆಳೆಯಲಿದೆ ಎಂದು ನಿರ್ದೇಶಕ ರಮೇಶ ಚಂದ್ರ ಹೇಳಿದರು…

ಇನ್ನಷ್ಟು ಒಂಟಿ ಮನೆ ಯಾಮಿನಿ ಅಲ್ಲಮೋಹಿನಿ ಚಿತ್ರಕ್ಕೆ ಮೂಹೂರ್ತ

ಪರಿವಾಳ ಸಾಕುವುದು ಜೂಜಿನ ಆಟವಾಗಿದೆ

ಅಂಚೆ ಸೇವಕನಾಗಿ, 2 ನೇ ಮಹಾಯುದ್ದದ ನಂತರ ಜಾಗತಿಕ ಶಾಂತಿ ಸೂಚಕವಾಗಿ ರೆಕ್ಕೆ ಬಿಚ್ಚಿ ಹಾರಿದ ಪಾರಿವಾಳ ಎಲ್ಲರೀಗೂ ಗೊತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುವ ಕಾರ್ಯವಾಗಬೇಕಿದ್ದ ಪರಿವಾಳ ಸಾಕುವುದು…

ಇನ್ನಷ್ಟು ಪರಿವಾಳ ಸಾಕುವುದು ಜೂಜಿನ ಆಟವಾಗಿದೆ

ಚನ್ನರಾಯಪಟ್ಟಣದ ಕೋಟೆ ಚನ್ನಕೇಶವ ದೇವಸ್ಥಾನದ ಹತ್ತಿರ ನಡೆದ 90ನೇ ವರ್ಷದ ಡಾ.ರಾಜ್‍ಕುಮಾರ್‍ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.

ಚನ್ನರಾಯಪಟ್ಟಣ: ಕಲೆಯ ಗೌರವವನ್ನು ಮಹಾನ್ ಎತ್ತರಕ್ಕೆ ಕೊಂಡೊಯ್ದ ಮಾಹಾನ್ ಪುರುಷ ಡಾ.ರಾಜ್‍ಕುಮಾರ್ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಅವರು ಪಟ್ಟಣದ ಕೋಟೆ ಚನ್ನಕೇಶವ ದೇವಸ್ಥಾನದ ಹತ್ತಿರ ನಡೆದ 90ನೇ ವರ್ಷದ ಡಾ.ರಾಜ್‍ಕುಮಾರ್‍ರವರ…

ಇನ್ನಷ್ಟು ಚನ್ನರಾಯಪಟ್ಟಣದ ಕೋಟೆ ಚನ್ನಕೇಶವ ದೇವಸ್ಥಾನದ ಹತ್ತಿರ ನಡೆದ 90ನೇ ವರ್ಷದ ಡಾ.ರಾಜ್‍ಕುಮಾರ್‍ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.

ಚಿಕ್ಕಮ್ಮನ ಸಾವಿನಲ್ಲೂ ರಂಗಸ್ಪೂರ್ತಿ ಮೆರೆದ ರೇಖಾದಾಸ್

ಪಟ್ಟಣದ ರೋಣ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರಿನ ಬಯಲು ಜಾಗೆಯಲ್ಲಿ ರವಿವಾರ ಶ್ರೀ ಮಂಜುನಾಥ ನಾಟ್ಯ ಸಂಘ ರಾಣೆಬೆನ್ನೂರ ಕಂಪನಿಯ “ಸೂಪರ್ ಹುಡಗಿ ರೇಖಾದಾಸ್” ನಾಟಕ ಪ್ರದರ್ಶನ ನಡೆದಿದ್ದು, ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಿತ್ರನಟಿ ರೇಖಾದಾಸ್…

ಇನ್ನಷ್ಟು ಚಿಕ್ಕಮ್ಮನ ಸಾವಿನಲ್ಲೂ ರಂಗಸ್ಪೂರ್ತಿ ಮೆರೆದ ರೇಖಾದಾಸ್

Pin It on Pinterest