ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ವಿಜಯಪುರ ಜಿಲ್ಲಾ ಇಂಡಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಅಂಬಾಮಠದ ಶ್ರೀ ಅಂಬಾದೇವಿಯ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಮದ್ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಸಭೆ ನಡೆಯಿತು

ಇನ್ನಷ್ಟು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಗೊಳಸಂಗಿಯಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ…

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮ… ಶನಿವಾರ ಬೆಳಗಿನ ಪೂಜಾ ವಿಧಿ-ವಿಧಾನದ ಬಳಿಕ ಗೋಚರಿಸಿದ ಕರಾಳ ಸತ್ಯ… ಪೂಜೆ ಬಳಿಕ ದೇವಸ್ಥಾನದಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಮತಾಂಧರಿಂದ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ..…

ಇನ್ನಷ್ಟು ಗೊಳಸಂಗಿಯಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ…

ಕುಡಿಯುವ ಅನೂಕೂಲವಾಗಿರುವ ಪಟ್ಟಣಕ್ಕೆ ಹೇೂಂದಿಕೇೂಂಡಿರುವ ಕೆರೆಗೆ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣಕ್ಕೆ ಕುಡಿಯುವ ಅನೂಕೂಲವಾಗಿರುವ ಪಟ್ಟಣಕ್ಕೆ ಹೇೂಂದಿಕೇೂಂಡಿರುವ ಕೆರೆಗೆ ಕಾಲುವೆ ಮೂಲಕ ನಿರು ಹರಿಸುವ ಮೂಲಕ ಕಾರ್ಯ ಮುಗಿವ ಹಂತಕ್ಕೆ ತಲನೀರತ್ ಯ್ಯ್ುಪದು ಕೆರೆಗೆ ನಿರು ಹರಿದುಬರುತ್ತಿದು ಇ ಭಾಗದ ರೈತರು…

ಇನ್ನಷ್ಟು ಕುಡಿಯುವ ಅನೂಕೂಲವಾಗಿರುವ ಪಟ್ಟಣಕ್ಕೆ ಹೇೂಂದಿಕೇೂಂಡಿರುವ ಕೆರೆಗೆ

ಬರಗಾಲದಿಂದ ಬೇಸಿಗೆಯಲ್ಲಿ ಬತ್ತಿದ ಕೆರೆಗಳು ಮೈದುಂಬುತ್ತಿದ್ದಂತೆಯೇ ನೀರರಸಿ ಪಶು-ಪಕ್ಷಿಗಳು ಕೆರೆಯತ್ತ ಧಾವಿಸುವ ದೃಶ್ಯ ಎಲ್ಲೆಡೆ ಕಾಣುತ್ತಿದೆ.

ವಿಜಯಪುರ. ತೀವ್ರ ಬರಗಾಲದ ಈ ವರ್ಷದಲ್ಲಿ ಮುಂಗಾರು ಮಳೆ ಆರಂಭವಾಗುವ ಮುಂಚೆಯೇ ಹತ್ತಾರು ಕೆರೆಗಳ ಒಡಲು ಕೃಷ್ಣೆಯಿಂದ ತುಂಬುತ್ತಿದ್ದು, ಬರಗಾಲದಿಂದ ಬೇಸಿಗೆಯಲ್ಲಿ ಬತ್ತಿದ ಕೆರೆಗಳು ಮೈದುಂಬುತ್ತಿದ್ದಂತೆಯೇ ನೀರರಸಿ ಪಶು-ಪಕ್ಷಿಗಳು ಕೆರೆಯತ್ತ ಧಾವಿಸುವ ದೃಶ್ಯ ಎಲ್ಲೆಡೆ…

ಇನ್ನಷ್ಟು ಬರಗಾಲದಿಂದ ಬೇಸಿಗೆಯಲ್ಲಿ ಬತ್ತಿದ ಕೆರೆಗಳು ಮೈದುಂಬುತ್ತಿದ್ದಂತೆಯೇ ನೀರರಸಿ ಪಶು-ಪಕ್ಷಿಗಳು ಕೆರೆಯತ್ತ ಧಾವಿಸುವ ದೃಶ್ಯ ಎಲ್ಲೆಡೆ ಕಾಣುತ್ತಿದೆ.

ಶಾಲು ಹೊದಿಸಿ ಸನ್ಮಾನ

ಜಾಪುರ ಜಿಲ್ಲೆ ಇಂಡಿ ಪಟ್ಟಣದ ವಾಚು ಕಾಲೋನಿ ward no 20 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಿಂಬಾಜಿ ರಾಠೋಡ ಅವರಿಗೆ ಇಂದು ಬೆಳಿಗ್ಗೆ ಅಂಬರೀಶ್ ಬ್ಯಾನರ್ ಇಂಡಿ ಅವರಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.…

ಇನ್ನಷ್ಟು ಶಾಲು ಹೊದಿಸಿ ಸನ್ಮಾನ

ಧಾರವಾಡ ತಾಲ್ಲೂಕಿನ ಕಲ್ಲೂರ್ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿ

ಧಾರವಾಡ ತಾಲ್ಲೂಕಿನ ಕಲ್ಲೂರ್ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ. ವಿಜಯಪುರ ದ ಅಮಗೊಂಡ ಹಾಗು ಪಂಕಜಕುಮಾರ್ ಕಡೋಲಿ ರವರನಡುವೆ ನಡೆದ ಕುಸ್ತಿ ಪಂದ್ಯದಲ್ಲಿ ಪೈಲವಾನ ಅಮಗೊಂಡ ಅವರು ಕೆಲವೇ ಕ್ಷಣದಲ್ಲಿ ಎದುರಾಳಿಯನ್ನು ಚಿತ್ತ ಮಾಡುವ…

ಇನ್ನಷ್ಟು ಧಾರವಾಡ ತಾಲ್ಲೂಕಿನ ಕಲ್ಲೂರ್ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿ

ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಮರ್ಡರ್.

ವಿಜಯಪುರ ಜೆಡಿಎಸ್ ನ ಮಾಜಿ ಜಿಲ್ಲಾಧ್ಯಕ್ಷೆ ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಶವ ಪತ್ತೆ. ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಶವ ಪತ್ತೆ. ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಕೋಲ್ಹಾರ ಸೇತುವೆ ಕೆಳಗೆ…

ಇನ್ನಷ್ಟು ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಮರ್ಡರ್.

ಪ್ರೇಮಿಗಳು ನೇಣಿಗೆ ಶರಣು

ವಿಜಯಪುರ ಬ್ರೇಕಿಂಗ್: ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ಘಟನೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಯುವಕ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಯುವತಿ ಅಲ್ಲಾಭಕ್ಷ…

ಇನ್ನಷ್ಟು ಪ್ರೇಮಿಗಳು ನೇಣಿಗೆ ಶರಣು

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಾಹಿತಿ ಡಾಕ್ಟರ್ ಮಲ್ಲಿಕಾರ್ಜುನ ಸಿಂದಗಿ ಸಹಜ ಕಾಯಿಲೆಯಿಂದ ನಿಧನ

ವಿಜಯಪುರ ಜಿಲ್ಲೆಯ ಸಿಂದಗಿ ಮೂಲದವರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಾಹಿತಿ ಡಾಕ್ಟರ್ ಮಲ್ಲಿಕಾರ್ಜುನ ಸಿಂದಗಿ(85) ಇವರು ದಿನಾಂಕ 07/05/2017ವಯೋ ಸಹಜ ಕಾಯಿಲೆಯಿಂದ ನಿಧನರಾಗುತ್ತಾರೆ ಶ್ರೀಯುತ ಅಂತಿಮ ನಮನ ವಿದ್ಯಾನಗರ ಹುಬ್ಬಳ್ಳಿಯಲ್ಲಿ ದಿನಾಂಕ 08/05/2018 ರಂದು…

ಇನ್ನಷ್ಟು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಾಹಿತಿ ಡಾಕ್ಟರ್ ಮಲ್ಲಿಕಾರ್ಜುನ ಸಿಂದಗಿ ಸಹಜ ಕಾಯಿಲೆಯಿಂದ ನಿಧನ

ನಡೆಯುವದೊಂದೇ ಮಾರ್ಗ

ಎಷ್ಟೊಂದು ತಿರುವುಗಳು ಒಂಟಿ ಪಯಣದಲ್ಲಿ ಹಾದಿ ತಪ್ಪಿಸಲು . ಎತ್ತ ನಡೆಯಬೇಕು ಯಾರು ಒಪ್ಪಿಸಲು. ಒಂದು ತಿರುವು ದಾಟಿ. ಉಸಿರು ಬಿಟ್ಟ ಕ್ಷಣ ಕಣ್ಣೆದರು ಸಾವಿರ ದಾರಿಗಳು ಮತ್ತೆ ಗೊಂದಲ. ಜೊತೆಗೆ ಸಾವಿರ ಹಂಬಲ…

ಇನ್ನಷ್ಟು ನಡೆಯುವದೊಂದೇ ಮಾರ್ಗ

Pin It on Pinterest