ಅಂತರಾಷ್ರೀಯ ಯೋಗ ದಿನಾಚಾರಣೆ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರ ಬಿಜಪೂರ್ ರೋಡ್ ಅಥಣಿ ಅಂತರಾಷ್ರೀಯ ಯೋಗ ದಿನಾಚಾರಣೆ ನಿಮಿತ್ಯ ಸ ಕ ಹಿ ಪ್ರಾ ಶಾಲೆ ಮೋಟಗಿ ತೋಟ ಶಾಲೆಯಲ್ಲಿ ಶ್ರೀ ಶ್ರೀಶೈಲ ಪಾಟೀಲ ಸರ್…

ಇನ್ನಷ್ಟು ಅಂತರಾಷ್ರೀಯ ಯೋಗ ದಿನಾಚಾರಣೆ

ವಿಶ್ವ ಯೋಗ ದಿನಾಚರಣೆ

ಎನ್ ಎಸ್ ಎಫ್ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ Balobal. ಶಾಲೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಊರ ಪ್ರಮುಖರು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳೊಂದಿಗೆ ಆಚರಣೆ ಮಾಡಲಾಯಿತು.

ಇನ್ನಷ್ಟು ವಿಶ್ವ ಯೋಗ ದಿನಾಚರಣೆ

ಕನಸಿನ ಭಾರತ ತಂಡದಿಂದ ಸಸಿಗಳ ವಿತರಣೆ.

ಗೋಕಾಕ- ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ…

ಇನ್ನಷ್ಟು ಕನಸಿನ ಭಾರತ ತಂಡದಿಂದ ಸಸಿಗಳ ವಿತರಣೆ.

ಅಪ್ರತಿಮ ಕನ್ನಡ ಹೋರಾಟಗಾರ ಶ್ರೀ ದೀಪಕ ಗುಡಗನಟ್ಟಿ.

ಭಾರತ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಮತ್ತು ಭಾಷಾ ಪರಂಪರೆಯ ಇತಿಹಾಸ ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ಕುಂದಾನಗರಿ ಎಂದೇ ಖ್ಯಾತಿ ಪಡೆದಿರುವ ನಮ್ಮ ಬೆಳಗಾವಿ ಜಿಲ್ಲೆಯು…

ಇನ್ನಷ್ಟು ಅಪ್ರತಿಮ ಕನ್ನಡ ಹೋರಾಟಗಾರ ಶ್ರೀ ದೀಪಕ ಗುಡಗನಟ್ಟಿ.

ಕೊಡಲಿಯಿಂದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ : ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿಯ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ತಡ ರಾತ್ರಿಯಲ್ಲಿ ಈ ಘಟನೆ ನಡೆದಿದ್ದು,…

ಇನ್ನಷ್ಟು ಕೊಡಲಿಯಿಂದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಬುದ್ಧ ಬಸವ ಅಂಬೇಡ್ಕರ್ ರಾಷ್ತ್ರೀಯ ಸಾಂಸ್ಕøತಿಕ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಚಿಕ್ಕೋಡಿ : ಪಟ್ಟಣದ ಲೆಕ್ಕದ ಮನೆಯ ಸ್ಥಾಪಕರು, ಗಣಕೀಕೃತ ಲೆಕ್ಕ-ಪತ್ರ ಬರಹಗಾರು ಹಾಗೂ ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿಯ ಸಂಸ್ಥಾಪಕರು ಆದ ಚಂದ್ರಕಾಂತ ಹುಕ್ಕೇರಿಯವರಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳಟ್ಟಿ ಗ್ರಾಮದ ಶ್ರೀ…

ಇನ್ನಷ್ಟು ಬುದ್ಧ ಬಸವ ಅಂಬೇಡ್ಕರ್ ರಾಷ್ತ್ರೀಯ ಸಾಂಸ್ಕøತಿಕ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಪರಿಸರ ದಿನವನ್ನು ಆಚರಿಸಲಾಯಿತು

ಜೂನ್ ಐದು ಪರಿಸರ ದಿನದ ಅಂಗವಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಅಖಿಲ (ಭಾರತ ನಾಯಕರ ಯುವ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷರು ಆದಂತಹ ಕಲ್ಲಪ್ಪಾ ಪಾಮನಾಯಿಕ &…

ಇನ್ನಷ್ಟು ಪರಿಸರ ದಿನವನ್ನು ಆಚರಿಸಲಾಯಿತು

ಅರಬಾಂವಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೋಳಿ ಅವರು ಪ್ರವಾಸ ಮಂದಿರಕ್ಕೆಗುದ್ಲಿ ಪೂಜೆ ಮಾಡಿದರು.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಪ್ರವಾಸ ಮಂದಿರವನ್ನು ಮಾಡುವುದರಿಂದ ಊರಿನ ಜನರಿಗೆ ಅನಕೂವಾಗುತದೆ. ಎಂದು ಶಾಸಕರು ಮಾತನಾಡಿದರು. ಅವರು ಅರಬಾಂವಿ ಕ್ಷೇತ್ರಕ್ಕೆ ಅಪಾರವಾದ ಕೆಲಸಗಳನ್ನು ಮಾಡಿದ್ದಾರೆ. ಹಾಗೂ ಶ್ರೀ ರಾಜೇಂದ್ರ ಸಣ್ಣಕಿ…

ಇನ್ನಷ್ಟು ಅರಬಾಂವಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೋಳಿ ಅವರು ಪ್ರವಾಸ ಮಂದಿರಕ್ಕೆಗುದ್ಲಿ ಪೂಜೆ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದ ನರೇಂದ್ರ ಮೋದಿ

ಬೆಳಗಾವಿ : ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು ದೇಶದ ಗದ್ದುಗೆ ಏರುತ್ತಿರುವ ಈ ಸಂದರ್ಭದಲ್ಲಿ ಸತತ ನಾಲ್ಕು ಬಾರಿ ಬೆಳಗಾವಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿ…

ಇನ್ನಷ್ಟು ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದ ನರೇಂದ್ರ ಮೋದಿ

೨೦೧೯-೨೦ ನೆಯ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ದಡ್ಡಿ .ತಾ ಹುಕ್ಕೇರಿ ಸನ್ ೨೦೧೯-೨೦ ನೆಯ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸರಕಾರದ ಆದೇಶದಂತೆ ದಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಮರಾಠಿ ಶಾಲೆ ಹಾಗೂ ಉರ್ದು ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಅದ್ಧೂರಿಯಿಂದ…

ಇನ್ನಷ್ಟು ೨೦೧೯-೨೦ ನೆಯ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

Pin It on Pinterest