ಮತಗಟ್ಟೆಗಳಿಗೆ ವಾಹನದ ಸೌಲಭ್ಯ

ದಾವಣಗೆರೆ ಏ.18 ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸದಂತೆ ಹರಿಹರ ನಗರಸಭೆ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಲ್ಲಿ ವಿಕಲಚೇತನರು, ಅಂಧರು, ವಯೋವೃದ್ದ ಮತದಾರರು, ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಹರಿಹರ ನಗರಸಭಾ ವತಿಯಿಂದ ವಾಹನಗಳ…

ಇನ್ನಷ್ಟು ಮತಗಟ್ಟೆಗಳಿಗೆ ವಾಹನದ ಸೌಲಭ್ಯ

ಅತ್ಯುತ್ತಮಚುನಾವಣಾ ಚಿತ್ರಗಳಿಗೆ ಆಕರ್ಷಕ ಬಹುಮಾನ ಛಾಯಾಗ್ರಾಹಕರಿಗೆರಾಜ್ಯಮಟ್ಟದಛಾಯಾಚಿತ್ರ ಸ್ಪರ್ಧೆ

ದಾವಣಗೆರೆ ಏ.18 ಲೋಕಸಭಾಸಾರ್ವತ್ರಿಕಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಮತದಾನದ ದಿನದಂದುಅತ್ಯುತ್ತಮವಾಗಿ ಕ್ಲಿಕ್ಕಿಸಿದ ಛಾಯಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿರಾಜ್ಯಮಟ್ಟದ ಸ್ಪರ್ಧೇಯನ್ನುಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಏ.23 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕಚುನಾವಣೆಯ ಮತದಾನದ ದಿನ ತೆಗೆದ ಛಾಯಚಿತ್ರಗಳನ್ನು ನಿಯಮಾನುಸಾರಆಯೋಗದ ವಿಳಾಸಕ್ಕೆ…

ಇನ್ನಷ್ಟು ಅತ್ಯುತ್ತಮಚುನಾವಣಾ ಚಿತ್ರಗಳಿಗೆ ಆಕರ್ಷಕ ಬಹುಮಾನ ಛಾಯಾಗ್ರಾಹಕರಿಗೆರಾಜ್ಯಮಟ್ಟದಛಾಯಾಚಿತ್ರ ಸ್ಪರ್ಧೆ

ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆಚುನಾವಣಾ ಕರ್ತವ್ಯಗಳ ಕುರಿತುತರಬೇತಿ

ದಾವಣಗೆರೆ ಏ.17 ಲೋಕಸಭಾ ಸಾರ್ವತ್ರಿಕಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಏ.17 ರಂದು ಜಿಲ್ಲಾಡಳಿತದ ಭವನದತುಂಗಭದ್ರಾ ಸಭಾಂಗಣದಲ್ಲಿಜಿಲ್ಲಾಚುನಾವಣಾಧಿಕಾರಿಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆತರಬೇತಿಯನ್ನು ಏರ್ಪಡಿಸಿ ಮತದಾನದಂದುಅವರುತಮ್ಮತಮ್ಮ ಮತಗಟ್ಟೆಯಲ್ಲಿಅಗತ್ಯವಾಗಿ ನಿರ್ವಹಿಸಬೇಕಾದಕರ್ತವ್ಯ, ಜವಾಬ್ದಾರಿ ಹಾಗೂ ಪ್ರಕಾರ್ಯಗಳ ಕುರಿತು…

ಇನ್ನಷ್ಟು ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆಚುನಾವಣಾ ಕರ್ತವ್ಯಗಳ ಕುರಿತುತರಬೇತಿ

ಏ.17 ರಂದು ಶ್ರೀ ಮಹಾವೀರಜಯಂತಿ

ದಾವಣಗೆರೆ ಏ.17 ಏ.17ರಂದು ಬೆಳಿಗ್ಗೆ ಶ್ರೀ ಮಹಾವೀರಜಯಂತಿಆಚರಣೆಯನ್ನುಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶ್ರೀ ಮಹಾವೀರರ ಭಾವಚಿತ್ರಕ್ಕೆ ಪುಷ್ಪಅರ್ಪಿಸುವ ಮೂಲಕ ಶ್ರೀ ಮಹಾವೀರಜಯಂತಿಯನ್ನುಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಅಪರಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಭೀಮಾನಾಯ್ಕ,…

ಇನ್ನಷ್ಟು ಏ.17 ರಂದು ಶ್ರೀ ಮಹಾವೀರಜಯಂತಿ

ರಾಜಕಾರಣಿಗಳು ಚುನಾವಣೆಯಲ್ಲಿ ಬ್ಯುಜಿ ಇದ್ದರೆ, ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವಿವಿಧೆಡೆ ನೀರಿನ ಅಭಾವ ಉಂಟಾಗಿದ್ದು, ನೀರು ನೀಡದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಇಂದು ಜಗಳೂರು ತಾಲೂಕಿನ ಹಿರೇ ಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮಸ್ಥರು ಜಗಳೂರು ಪಟ್ಟಣದ ಜಿಲ್ಲಾ ಪಂಚಾಯತಿ…

ಇನ್ನಷ್ಟು ರಾಜಕಾರಣಿಗಳು ಚುನಾವಣೆಯಲ್ಲಿ ಬ್ಯುಜಿ ಇದ್ದರೆ, ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ.

ವಿಷ್ಣುವರ್ಧನ್ ಫಿಲ್ಮ್ ಅಕಾಡೆಮಿ ಹಾಗೂ ಕರ್ನಾಟಕ ರಕ್ಷಣ ವೇದಿಕೆ ಸಹಯೋಗದೊಂದಿಗೆ ಕಲಾ ಶಿಬಿರ

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಷ್ಣುವರ್ಧನ್ ಫಿಲ್ಮ್ ಅಕಾಡೆಮಿ ಹಾಗೂ ಕರ್ನಾಟಕ ರಕ್ಷಣ ವೇದಿಕೆ ಸಹಯೋಗದೊಂದಿಗೆ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಕನ್ನಡ ಯುವ ಶಕ್ತಿ ಸಂಘದ…

ಇನ್ನಷ್ಟು ವಿಷ್ಣುವರ್ಧನ್ ಫಿಲ್ಮ್ ಅಕಾಡೆಮಿ ಹಾಗೂ ಕರ್ನಾಟಕ ರಕ್ಷಣ ವೇದಿಕೆ ಸಹಯೋಗದೊಂದಿಗೆ ಕಲಾ ಶಿಬಿರ

ಭದ್ರ ಮೇಲ್ದಂಡೆ ಯೋಜನೆ ಮಾರ್ಗ ಬದಲಾವಣೆ ಹಾಗೂ ವಿಳಂಭ ಖಂಡಿಸಿಿ

ಭದ್ರ ಮೇಲ್ದಂಡೆ ಯೋಜನೆ ಮಾರ್ಗ ಬದಲಾವಣೆ ಹಾಗೂ ವಿಳಂಭ ಖಂಡಿಸಿಿ ಕಲ್ಲೆದೇವಪುರ ಗ್ರಾಮ ಪಂಚಾಯತಿ ರೈತರು ಹಾಗೂ ಭದ್ರ ಮೇಲ್ದಂಡೆ ನೀರಾವರಿ ಹೋರಾಟದ ಸಮಿತಿ ಗ್ರಾಮ ಘಟಕದ ವತಿಯಿಂದ ಜಗಳೂರು ಪಟ್ಟಣದ ತಾಲ್ಲೂಕು ಕಚೇರಿ…

ಇನ್ನಷ್ಟು ಭದ್ರ ಮೇಲ್ದಂಡೆ ಯೋಜನೆ ಮಾರ್ಗ ಬದಲಾವಣೆ ಹಾಗೂ ವಿಳಂಭ ಖಂಡಿಸಿಿ

ಡಾ.ಬಿ.ಆರ್.ಅಂಬೇಡ್ಕರ್‍ಅವರ 128ನೇ ಜಯಂತಿ

ದಾವಣಗೆರೆ: ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಲೋಕಸಭಾ ಸಾರ್ವತ್ರಿಕಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿಡಾ.ಬಿ.ಆರ್.ಅಂಬೇಡ್ಕರ್‍ಅವರ 128ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ವೇಳೆ ಗ್ರಾಮಸ್ಥರಾದಚನ್ನಬಸಪ್ಪ, ಹಾಲೇಶಪ್ಪ, ಜಗದೀಶ್, ನಟರಾಜ್, ಚಂದ್ರಪ್ಪ, ನಿಂಗಮ್ಮ, ಗಾಳೆಮ್ಮ, ಪ್ರಸನ್ನ, ಈಶ್ವರ್ ಸೇರಿದಂತೆ…

ಇನ್ನಷ್ಟು ಡಾ.ಬಿ.ಆರ್.ಅಂಬೇಡ್ಕರ್‍ಅವರ 128ನೇ ಜಯಂತಿ

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇಂಡಿಯ ಜನನಾಯಕರೆಂದೇ ಹೆಸರು ಪಡೆದ ಬಿ.ಡಿ ಪಾಟೀಲ

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇಂಡಿಯ ಜನನಾಯಕರೆಂದೇ ಹೆಸರು ಪಡೆದ ಬಿ.ಡಿ ಪಾಟೀಲ ಅವರು ಬಿಜಾಪುರಕ್ಕೆ ಬಿಜೆಪಿ ಬೇಕಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ…

ಇನ್ನಷ್ಟು ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇಂಡಿಯ ಜನನಾಯಕರೆಂದೇ ಹೆಸರು ಪಡೆದ ಬಿ.ಡಿ ಪಾಟೀಲ

Pin It on Pinterest