ಬಾವೈಕ್ಯತೆಯ ಕೊಂಡಿ ಟಕ್ಕೇದ ದರ್ಗಾ ಉರುಸು ನಾಳೆ

ಗಜೇಂದ್ರಗಡ ಹಿಂದೂ, ಮುಸ್ಲಿಂ ಭಾವೈಕ್ಯತೆಯ ತಾಣ. ಇಲ್ಲಿನ ಟಕ್ಕೇದ ದರ್ಗಾ ಪುರಾತನ ಕಾಲದಿಂದಲೂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿರುವುದು ವಿಶೇಷ. 500 ವರ್ಷಗಳ ಹಿಂದಿನ ಭವ್ಯ ಇತಿಹಾಸ ಹೊಂದಿದ ಟಕ್ಕೇದ ದರ್ಗಾದ ಹಜ್ರತ…

ಇನ್ನಷ್ಟು ಬಾವೈಕ್ಯತೆಯ ಕೊಂಡಿ ಟಕ್ಕೇದ ದರ್ಗಾ ಉರುಸು ನಾಳೆ

ಮಠಗಳು ನೆಮ್ಮದಿ ಬಿತ್ತುವ ತಾಣಗಳು

ನರೇಗಲ್ಲ : ಪ್ರಸ್ತುತ ಸಂದರ್ಭದಲ್ಲಿ ಮಠ ಮಾನ್ಯಗಳು ಧಾರ್ಮಿಕ ಚಿಂತನೆಯ ಜೊತಗೆ ಸಮಾಜ ಮುಖಿ ಚಿಂತನೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಆ ನಿಟ್ಟಿನಲ್ಲಿ ಮಠ ಮಾನ್ಯಗಳು ಆಧ್ಯಾತ್ಮಿಕ…

ಇನ್ನಷ್ಟು ಮಠಗಳು ನೆಮ್ಮದಿ ಬಿತ್ತುವ ತಾಣಗಳು

“ಚಿಕಾಗೊದಲ್ಲಿ ವಿಜಯಪತಾಕೆ”

ಅಮೆರಿಕೆಗೆ ಪ್ರಯಾಣ – ಜುಲೈ ೨೫ರಂದು ‘ ಎಂಪ್ರೆಸ್ ಆಫ್ ಇಂಡಿಯ ‘ ಹಡಗು ಬ್ರಿಟಿಷ್ ಕೊಲಂಬಿಯಕ್ಕೆ ಸೇರಿದ್ದ ವ್ಯಾಂಕೋವರನ್ನು ತಲುಪಿತು . ಇಲ್ಲಿಂದ ಚಿಕಾಗೋ ನಗರಕ್ಕೆ ೨೦೦೦ ಮೈಲಿಗಳ ಪ್ರಯಾಣ , ಮರುದಿನ…

ಇನ್ನಷ್ಟು “ಚಿಕಾಗೊದಲ್ಲಿ ವಿಜಯಪತಾಕೆ”

ಕುದುರೆ ವೃತ್ತ ಪೂರ್ಣ ನೆಲಸಮ ಕುದುರೆಗಳು

ಗಜೇಂದ್ರಗಳ ಪಾದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಲೋಹದ ಕುದುರೆ ತರವುಗೊಳಿಸಿತ ೬ ತಿಂಗಳಿಂದ ಅರ್ಧಕ್ಕೆ ನಿಂತಿದ್ದ ಕಾಮಗಾರಿ ಮತ್ತೆ ಆರಂಭಿಸಿ ಕಾಂಕ್ಲಿನ್ ಕಟ್ಟಡ ಕೆಡು ನೆಲಸಮ ಮಾಡಲ ಕು . ಮತ ಗತಯೇ ಈ…

ಇನ್ನಷ್ಟು ಕುದುರೆ ವೃತ್ತ ಪೂರ್ಣ ನೆಲಸಮ ಕುದುರೆಗಳು

ನೆಮ್ಮದಿ ಬದುಕಿಗೆ ಗುರುವಿನ ಮಾರ್ಗ ಅಗತ್ಯ

ನರೇಗಲ್ಲ : ಮನುಷ್ಯನು ಜೀವನದಲ್ಲಿ ಕಷ್ಟದಿಂದ ದೂರಾಗಿ ನೆಮ್ಮದಿ ಕಂಡುಕೊಳ್ಳಲು ಪ್ರತಿಯೊಬ್ಬರು ಗುರುವಿನ ಮಾರ್ಗದಲ್ಲಿ ಸಾಗಬೇಕು. ಜೀವನದಲ್ಲಿ ಕಷ್ಟ ಹಾಗೂ ಸುಖ ಕ್ಷಣಿಕವಾಗಿವೆ. ನಮಗೆ ಜ್ಞಾನದ ಅರಿವಿಲ್ಲದೆ ಅನೇಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುರುವಿನ…

ಇನ್ನಷ್ಟು ನೆಮ್ಮದಿ ಬದುಕಿಗೆ ಗುರುವಿನ ಮಾರ್ಗ ಅಗತ್ಯ

ಅನ್ನದಾನೇಶ್ವರ ಮಠದ ಲಘು ರಥೋತ್ಸವ

ಸಮಿಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಲಘು ರಥೋತ್ಸವವು ಸಹಸ್ರಾರು ಭಕ್ತರ ಮದ್ಯೆ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಅನ್ನದಾನೇಶ್ವರರ ಕರ್ತ ಗದ್ದುಗೆಗೆ ರುದ್ರಾಭಿಷೇಕ, ಮಹಾ ಮಂಗಳಾರತಿ,…

ಇನ್ನಷ್ಟು ಅನ್ನದಾನೇಶ್ವರ ಮಠದ ಲಘು ರಥೋತ್ಸವ

ರಕ್ತ ದಾನ ಮಾಡಿ ಜೀವ ಕಾಪಾಡಿ

ನರೇಗಲ್ಲ : ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾರಕ್ಕೆ ಈಡಾದವರಿಗೆ ದಾನ ಮಾಡಲು ಯುವಕರು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ…

ಇನ್ನಷ್ಟು ರಕ್ತ ದಾನ ಮಾಡಿ ಜೀವ ಕಾಪಾಡಿ

ಭಿಕ್ಷುಕನಲ್ಲಿ ದೇವರನ್ನು ಕಂಡ ಸಾಧ್ವಿ ಮಹಿಳೆ

ನರೇಗಲ್ಲ : ಚಿಕ್ಕಂದಿನಿಂದಲೇ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಭಿಕ್ಷೆ ಬೇಡುವವನಲ್ಲಿ ದೇವರನ್ನು ಕಂಡ ಸಾಧ್ವಿ ಮಹಿಳೆಯಾಗಿದ್ದಾಳೆ. ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ…

ಇನ್ನಷ್ಟು ಭಿಕ್ಷುಕನಲ್ಲಿ ದೇವರನ್ನು ಕಂಡ ಸಾಧ್ವಿ ಮಹಿಳೆ

ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರ ಮೆರವಣೆಗೆ

ನರೇಗಲ್ಲ : ಸಮೀಪದ ಅಬ್ಬಿಗೇರಿ ಗ್ರಾಮದ ರಡ್ಡಿ ಸಮುದಾಯದವರು ಶುಕ್ರವಾರ ಹಮ್ಮಿಕೊಂಡ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಕಾರ್ಯಕ್ರಮಕ್ಕೆ ಹನಮರಡ್ಡೇಪ್ಪ ಬಸವರಡ್ಡೇರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರ ಮೆರವಣೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,…

ಇನ್ನಷ್ಟು ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರ ಮೆರವಣೆಗೆ

ಜಕ್ಕಲಿಯಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕರಮುಡಿ ತಂಡ ಪ್ರಥಮ

ಸಮೀಪದ ಜಕ್ಕಲಿ ಗ್ರಾಮದ ಶ್ರಿÃ ಬನಶಂಕರಿ ದೇವಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 58ಕೆ.ಜಿ ಒಳಗಿನ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕರಮುಡಿಯ ನೇತ್ರಾವತಿ ಸ್ಪೊÃರ್ಟ್ಸ ಕ್ಲಬ್ ಪ್ರಥಮ ಸ್ಥಾನ ಗಳಿಸಿತು. ಫೈನಲ್…

ಇನ್ನಷ್ಟು ಜಕ್ಕಲಿಯಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕರಮುಡಿ ತಂಡ ಪ್ರಥಮ

Pin It on Pinterest