ಮಳೆಯ ಪ್ರಭಾವ; ಗೆದ್ದಲುಗೂಡಿನಿಂದ ಹೊರಬಂದ ಈಸಿಳ್ಳುಗಳು

ಮಳೆ ಇಲ್ಲದೆ, ತಾಲೂಕಿನಲ್ಲಿ ಮತ್ತೆ ಬರದ ಕಾರ್ಮೋಡ ರೈತರ ಮನದಲ್ಲಿ ಏರ್ಪಟ್ಟಿತ್ತು. ಭಾನುವಾರದ ಮಳೆ ಎಲ್ಲರಲ್ಲೂ ಖುಷಿ ಇಮ್ಮುಡಿಗೊಳಿಸಿದ್ದು, ಮಳೆಯಿಂದ ರೆಕ್ಕೆಬಂದಿರುವ ಗೆದ್ದಲು ಹುಳುಗಳನ್ನು ಗ್ರಾಮೀಣರು ವಿವಿಧ ರೀತಿಯಲ್ಲಿಕರೆಯುವ ಈಸುಳ್ಳಿ, ಈಸಿಳ್ಳು, ಈಸೀಗಳು ಗೆದ್ದಲು…

ಇನ್ನಷ್ಟು ಮಳೆಯ ಪ್ರಭಾವ; ಗೆದ್ದಲುಗೂಡಿನಿಂದ ಹೊರಬಂದ ಈಸಿಳ್ಳುಗಳು

ಗ್ರಾ.ಪಂ ಸಿಬ್ಬಂದಿಗಳ ದುರಾಡಳಿತ ಖಂಡಿಸಿ ಕರವೇ ಪ್ರತಿಭಟನೆ

ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳ ದುರಾಡಳಿತ, ಗ್ರಾಮದ ದೊಡ್ಡ ಗಟಾರ ಮೇಲೆ ಅಂಗಡಿಗಳ ಕಟ್ಟಡಕ್ಕೆ ಪರವಾನಗಿ, ಬಾಪುಜೀ ಸೇವಾ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದೆ ಇರುವದರಿಂದ, ಆಧಾರ ಕೇಂದ್ರ ಪ್ರಾರಂಭಿಸಿ, ಎನ್.ಆರ್.ಇ.ಜಿ…

ಇನ್ನಷ್ಟು ಗ್ರಾ.ಪಂ ಸಿಬ್ಬಂದಿಗಳ ದುರಾಡಳಿತ ಖಂಡಿಸಿ ಕರವೇ ಪ್ರತಿಭಟನೆ

ಶ್ಯಾಮ ಪ್ರಸಾದ ಮುಖರ್ಜಿ ಪುಣ್ಯಸ್ಮರಣೆ

ನರೇಗಲ್ಲ : ಬಿಜೆಪಿ ನಗರ ಘಟಕದ ವತಿಯಿಂದ ರವಿವಾರ ಶ್ಯಾಮ ಪ್ರಸಾದ ಮುಖರ್ಜಿ ಅವರ 66ನೇ ಪುಣ್ಯಸ್ಮರಣೆಯನ್ನು ಪ.ಪಂ ಸದಸ್ಯ ಶ್ರೀಶೈಲಪ್ಪ ಬಂಡಿಹಾಳ ಅವರು ಶ್ಯಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ…

ಇನ್ನಷ್ಟು ಶ್ಯಾಮ ಪ್ರಸಾದ ಮುಖರ್ಜಿ ಪುಣ್ಯಸ್ಮರಣೆ

“ಭಾಷೆಗಿಂತ ಭಾವ ಮುಖ್ಯ : ಟಿ.ಎಸ್. ರಾಜೂರ”

೧೫೪ ನೆ ವಾರದ ಸಾಹಿತ್ಯ ಚಿಂತನಾಗೋಷ್ಠಿ ವಿಷಯವಾದಂತಹ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಬಹುಭಾಷಾ ಪ್ರೇಮ ಎಂಬ ವಿಷಯವನ್ನು ಉಪನ್ಯಾಸವನ್ನು ನೀಡಲು ಆಗನಿಸಿದ್ದಂತಹ ಶ್ರೀ ಟಿ. ಎಸ್. ರಾಜೂರ ನಿವೃತ್ತ ಹೆಸ್ಕಾಂ ಅಧಿಕಾರಿಗಳು ರಾಜೂರ. ಭಾಷೆಯೆಂಬುದೊಂದು…

ಇನ್ನಷ್ಟು “ಭಾಷೆಗಿಂತ ಭಾವ ಮುಖ್ಯ : ಟಿ.ಎಸ್. ರಾಜೂರ”

ಅರಣ್ಯ ಇಲಾಖೆಯವರು ಸಹಯೋಗದೊಂದಿಗೆ ಹೆಬ್ಬಾಳ.ಕೆ .ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನೂರಕ್ಕು ಹೆಚ್ಚು ಸಸಿಗಳನ್ನು ನೆಡಲಾಯಿತು

ಪೃಥ್ವಿ ಯೋಗ ಎಂಬ ಹೆಸರಿನಡಿ ಯುವ ಫೌಂಡೇಶನ್ ಹೆಬ್ಬಾಳ.ಕೆ.ಮತ್ತು ಸ.ಪ್ರೌ.ಶಾ.ಬೆನಕನಹಳ್ಳಿ ಹಾಗೂ ಅರಣ್ಯ ಇಲಾಖೆಯವರು ಸಹಯೋಗದೊಂದಿಗೆ ಹೆಬ್ಬಾಳ.ಕೆ .ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನೂರಕ್ಕು ಹೆಚ್ಚು ಸಸಿಗಳನ್ನು ನೆಡಲಾಯಿತು.ದಿವ್ಯ ಸಾನಿಧ್ಯವನ್ನು ದೇವಾನಂದ ಸ್ವಾಮಿಗಳು ವಹಿಸಿಕೊಂಡಿದ್ದರಲ್ಲದೆ,ವಲಯ…

ಇನ್ನಷ್ಟು ಅರಣ್ಯ ಇಲಾಖೆಯವರು ಸಹಯೋಗದೊಂದಿಗೆ ಹೆಬ್ಬಾಳ.ಕೆ .ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನೂರಕ್ಕು ಹೆಚ್ಚು ಸಸಿಗಳನ್ನು ನೆಡಲಾಯಿತು

ಸಿರುಗುಪ್ಪ ಶಾಸಕರು ಸರ್ಕಾರಿ ಪ್ರೌಢ ಶಾಲೆಗಳಿಗೆ ದಿಡೀರ್ ಭೇಟಿ.

ಸಿರುಗುಪ್ಪ : ಸಿರುಗುಪ್ಪ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎಂ ಎಸ್ ಸೋಮಲಿಂಗಪ್ಪ ನವರು ದಿಡೀರ್ ಭೇಟಿ ನೀಡಿದರು ಶಾಲೆಯ ದಾಖಲಾತಿ, ಅಡುಗೆ ಕೊಠಡಿ ಮತ್ತು…

ಇನ್ನಷ್ಟು ಸಿರುಗುಪ್ಪ ಶಾಸಕರು ಸರ್ಕಾರಿ ಪ್ರೌಢ ಶಾಲೆಗಳಿಗೆ ದಿಡೀರ್ ಭೇಟಿ.

ಯೋಗ ಕಾರ್ಯಕ್ರಮ

ಡಿ ಇ ಟಿ ದೇಶಪಾಂಡೆ ಪೌಂಡೆಶನ ವತಿಯಿಂದ ಅಯೋಜಿಸಲಾಗಿರುವ ಯೋಗ ಕಾರ್ಯಕ್ರಮ ವನ್ನು ವಿಭಿನ್ನ ರೀತಿಯಲ್ಲಿ ….ನೃತ್ಯ ಮಾಡುವ ಮೂಲಕ ಯೋಗಮಾಡುವ ದು ನೋಡಿ …. ದೇಶಾಂಪಾಡೆ ಪೌಂಡೇಶನ್ ವರದಿ ಸಚಿನ ಸಾಲಿಮಠ

ಇನ್ನಷ್ಟು ಯೋಗ ಕಾರ್ಯಕ್ರಮ

ಧರಣಿ ಮುಷ್ಕರ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು

ಜಗಳೂರು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಾವದಿ ಧರಣಿ ಮುಷ್ಕರ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು ತೊರೆಸಾಲು ಭಾಗದ ಹಿರೇಮಲ್ಲನಹೊಳೆ ಗ್ರಾಮಸ್ಥರು ಇಂದು ಹೋರಾಟದಲ್ಲಿ ಭಾಗವಹಿಸಿ ಧರಣಿ ನೆಡೆಸಿದರು ಈ ಸಂದರ್ಭದಲ್ಲಿ…

ಇನ್ನಷ್ಟು ಧರಣಿ ಮುಷ್ಕರ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು

ನೆನಗುದಿಗೆ ಬಿದ್ದ ಶುದ್ಧ ಕುಡಿಯುವ ನೀರಿನ ಘಟಕ

. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ದಾಪುರ ಹೊಬಳಿಯ ಈಳಿಗನೂರು ಗ್ರಾಮದ ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕವು ಕೆಲವು ದಿನಗಳಿಂದಲೂ ದುರಸ್ತಿ ಬಂದು ಊರಿನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯು ಉಂಟಾಗಿದೆ ಅದ್ದರಿಂದ…

ಇನ್ನಷ್ಟು ನೆನಗುದಿಗೆ ಬಿದ್ದ ಶುದ್ಧ ಕುಡಿಯುವ ನೀರಿನ ಘಟಕ

ವಿವಿಧಡೆ 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ನರೇಗಲ್ಲ : ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ 5ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ: ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ…

ಇನ್ನಷ್ಟು ವಿವಿಧಡೆ 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Pin It on Pinterest