ಜೀವ ಜಲ, ಜೀವನಾಧಾರ

ನರೇಗಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ 9ನೇ ತಿಂಗಳ ಸಾಹಿತ್ಯ ಚಿಂತನಾಗೋಷ್ಠಿಯನ್ನು ಪಟ್ಟಣದ 13ನೇ ವಾರ್ಡಿನ ಕತ್ತಿ ಮಸೂತಿಯಲ್ಲಿ ಎಪ್ರಿಲ್ 27 ರ ಶನಿವಾರ ಸಂಜೆ 5:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಹಿರೇಮಠದ ಶ್ರೀ…

ಇನ್ನಷ್ಟು ಜೀವ ಜಲ, ಜೀವನಾಧಾರ

ವಿಶ್ವ ಮಲೇರಿಯಾ ದಿನಾಚರಣೆ

ಜನ ಜಾಗೃತ ಜಾಥ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಬೇಡ್ಕರ ನಗರದ 26ವಾರ್ಡನಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಏಪ್ರೀಲ್ 25/04/2019 ಜಿಲ್ಲಾಆರೋಗ್ಯ ಮತ್ತು ನಿಯಂತ್ರಣಾಧಿಕಾರಿಗಳು ಕೊಪ್ಪಳ 2025 ರ ವೇಳೆಗೆ ಮಲೇರಿಯಾ ನಿರ್ಮೂಲನೆಗೆ ಪಣ…

ಇನ್ನಷ್ಟು ವಿಶ್ವ ಮಲೇರಿಯಾ ದಿನಾಚರಣೆ

ಸಂಡೂರು ಕೂಡ್ಲಿಗಿ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಸವಾರರ ನಡುವೆ ಭೀಕರ ಅಪಘಾತ ಇಬ್ಬರು ಬೈಕ್ ಸವಾರರ ದುರ್ಮರಣ

ಸಂಡೂರು ಕೂಡ್ಲಿಗಿ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಸವಾರರ ನಡುವೆ ಭೀಕರ ಅಪಘಾತ ಇಬ್ಬರು ಬೈಕ್ ಸವಾರರ ದುರ್ಮರಣ …..

ಇನ್ನಷ್ಟು ಸಂಡೂರು ಕೂಡ್ಲಿಗಿ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಸವಾರರ ನಡುವೆ ಭೀಕರ ಅಪಘಾತ ಇಬ್ಬರು ಬೈಕ್ ಸವಾರರ ದುರ್ಮರಣ

ಏ.23 ರಂದುಜಿಲ್ಲೆಯಲ್ಲಿ ಲೋಕಸಭಾಚುನಾವಣಾ ಮತದಾನ : ಸಿದ್ದತೆ ವಿವರ

ದಾವಣಗೆರೆ ಏ.22 ಏ.23 ರಂದು ಲೋಕಸಭಾ ಸಾರ್ವತ್ರಿಕಚುನಾವಣೆಯ ಮತದಾನವುದಾವಣಗೆರೆಜಿಲ್ಲೆಯಲ್ಲಿ ನಡೆಯಲಿದ್ದು, ಚುನಾವಣೆಗೆ ಸಂಬಂಧಿಸಿದ ಸಿದ್ದತೆಗಳ ವಿವರಗಳನ್ನು ಇಂದು ಜಿಲ್ಲಾಡಳಿತದ ಕಚೇರಿಯಲ್ಲಿಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಪತ್ರಿಕಾಗೋಷ್ಟಿ ನಡೆಸಿ ಈ ಕೆಳಗಿನಂತೆ ನೀಡಿದರು. ದಾವಣಗೆರೆ ಲೋಕಸಭಾಕ್ಷೇತ್ರದ ವ್ಯಾಪ್ತಿಯಲ್ಲಿರುವಎಲ್ಲ ಮತಗಟ್ಟೆಗಳಲ್ಲಿ…

ಇನ್ನಷ್ಟು ಏ.23 ರಂದುಜಿಲ್ಲೆಯಲ್ಲಿ ಲೋಕಸಭಾಚುನಾವಣಾ ಮತದಾನ : ಸಿದ್ದತೆ ವಿವರ

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ”

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ” ಎಳೆದರು ಎಂಬ ಗಾದೆ ಮಾತಿನಂತೆ ಇನ್ನು ಗ್ರಾಪಂ ಕಚೇರಿಗೆ ಕರ್ತವ್ಯಕ್ಕೆ ಹಾಜರಿಯಾಗದೆ ಹಾಗೂ ಕಡಿಮೆ ಶೌಚಾಲಯ ಇರುವ ಪಿಡಿಒಗಳನ್ನು ಅಮಾನತು ಆದೇಶಕ್ಕೆ ಸೂಚನೆ ಮಾಡಿರುವುದು ಗ್ರಾಪಂ ಪಿಡಿಒಗಳಿಗೆ…

ಇನ್ನಷ್ಟು “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ”

ವಿದೇಶದಿಂದ ಸ್ವಗ್ರಾಮಕ್ಕೆ ಮತದಾನಕ್ಕಾಗಿ ಆಗಮಿಸಿದ ಯುವತಿ

ನರೇಗಲ್ಲ : ಸಮೀಪದ ತೋಟಗಂಟಿ ಗ್ರಾಮದ ನಿವಾಸಿ ವಿದೇಶಿ ಕಂಪನಿಯಲ್ಲಿ ಇಂಜನಿಯರ್‍ರಾಗಿ ಕರ್ವತ್ಯ ನಿರ್ವಹಿಸುತ್ತಿರುವ ವಿಜಯಲಕ್ಷ್ಮೀ ಹೊನಪ್ಪಗೌಡ್ರ ಏ.23 ರಂದು ನಡೆಯಲ್ಲಿರುವ ಲೋಕಸಭೆ ಚುನಾವಣೆ ಮತದಾನಕ್ಕಾಗಿ ಕೆನಡಾ ದೇಶದಿಂದ ಸ್ವಗ್ರಾಮಕ್ಕೆ ಮರಳಿದ ಯುವತಿ ಇತರರಿಗೆ…

ಇನ್ನಷ್ಟು ವಿದೇಶದಿಂದ ಸ್ವಗ್ರಾಮಕ್ಕೆ ಮತದಾನಕ್ಕಾಗಿ ಆಗಮಿಸಿದ ಯುವತಿ

ಚಿಕ್ಕಮ್ಮನ ಸಾವಿನಲ್ಲೂ ರಂಗಸ್ಪೂರ್ತಿ ಮೆರೆದ ರೇಖಾದಾಸ್

ಪಟ್ಟಣದ ರೋಣ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರಿನ ಬಯಲು ಜಾಗೆಯಲ್ಲಿ ರವಿವಾರ ಶ್ರೀ ಮಂಜುನಾಥ ನಾಟ್ಯ ಸಂಘ ರಾಣೆಬೆನ್ನೂರ ಕಂಪನಿಯ “ಸೂಪರ್ ಹುಡಗಿ ರೇಖಾದಾಸ್” ನಾಟಕ ಪ್ರದರ್ಶನ ನಡೆದಿದ್ದು, ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಿತ್ರನಟಿ ರೇಖಾದಾಸ್…

ಇನ್ನಷ್ಟು ಚಿಕ್ಕಮ್ಮನ ಸಾವಿನಲ್ಲೂ ರಂಗಸ್ಪೂರ್ತಿ ಮೆರೆದ ರೇಖಾದಾಸ್

ಮುರುಡಿ ತಾಂಡಾ ಕಾಮಗಾರಿಯಲ್ಲಿ ಭಾರಿ ಹಗರಣ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುರುಡಿ,ಮುರುಡಿ ತಾಂಡಾ ಬಳಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭಾರಿ ಹಗರಣ ನಡೆದಂತೆ ಕಾಣುತ್ತಿದೆ

ಇನ್ನಷ್ಟು ಮುರುಡಿ ತಾಂಡಾ ಕಾಮಗಾರಿಯಲ್ಲಿ ಭಾರಿ ಹಗರಣ

Pin It on Pinterest