ರಾಜ್ಯಕ್ಕೆ ನರೇಂದ್ರ ಮೋದಿಯಿಂದ ನಿರಂತರ ಅನ್ಯಾಯ, ವಂಚನೆ : ಶಾಸಕ ಎಸ್.ಭೀಮಾನಾಯ್ಕ ಆರೋಪ

ರಾಜ್ಯಕ್ಕೆ ನಿರಂತರ ಅನ್ಯಾಯ, ವಂಚನೆ ಗೈಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯಾವ ನೈತಿಕ ಆಧಾರದ ಮೇಲೆ ರಾಜ್ಯದ ಜನರ ಮತಯಾಚಿಸುತ್ತಿದ್ದಾರೆ ಎಂದು ಶಾಸಕ ಎಸ್.ಭೀಮಾನಾಯ್ಕ ಪ್ರಶ್ನಿಸಿದರು. ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ…

ಇನ್ನಷ್ಟು ರಾಜ್ಯಕ್ಕೆ ನರೇಂದ್ರ ಮೋದಿಯಿಂದ ನಿರಂತರ ಅನ್ಯಾಯ, ವಂಚನೆ : ಶಾಸಕ ಎಸ್.ಭೀಮಾನಾಯ್ಕ ಆರೋಪ

ತೋಟದ ರಾಮಣ್ಣ ಮತ್ತು ಎಂ. ಕೊಟ್ರೇಶ್ (ಇಡ್ಲಿಬೂದಿ) ಕೆಲಸದ ಬಿಡುವಿನ ಸಮಯದಲ್ಲಿ ಇವರು ಗುರುವಾರ ಸಸಿಗಳಿಗೆ ಬೈಕ್ ಮುಖಾಂತರ ನೀರನ್ನು ತಂದು ಸಸಿಗಳಿಗೆ ಹಾಕುತ್ತಿರುವುದು.

ಪಟ್ಟಣದ ಉಜ್ಜಿನಿ ರಸ್ತೆಯಲ್ಲಿರುವ ಬಡಾವಣೆಯೊಂದರ ರಸ್ತೆಯ ಎರಡು ಬದಿಯಲ್ಲಿ ಪಟ್ಟಣ ಪಂಚಾಯಿತಿಯ 4ನೇ ವಾರ್ಡ್‍ನ ಸದಸ್ಯ ತೋಟದ ರಾಮಣ್ಣ ಮತ್ತು ಎಂ. ಕೊಟ್ರೇಶ್ (ಇಡ್ಲಿಬೂದಿ) ಕೆಲಸದ ಬಿಡುವಿನ ಸಮಯದಲ್ಲಿ ಇವರು ಗುರುವಾರ ಸಸಿಗಳಿಗೆ ಬೈಕ್…

ಇನ್ನಷ್ಟು ತೋಟದ ರಾಮಣ್ಣ ಮತ್ತು ಎಂ. ಕೊಟ್ರೇಶ್ (ಇಡ್ಲಿಬೂದಿ) ಕೆಲಸದ ಬಿಡುವಿನ ಸಮಯದಲ್ಲಿ ಇವರು ಗುರುವಾರ ಸಸಿಗಳಿಗೆ ಬೈಕ್ ಮುಖಾಂತರ ನೀರನ್ನು ತಂದು ಸಸಿಗಳಿಗೆ ಹಾಕುತ್ತಿರುವುದು.

ಮತದಾರರು ತಾವು ಮತದಾನ ಮಾಡಿದ ಮಾಹಿತಿಯನ್ನು ಮೊಬೈಲ್ ಫೋನ್ ನಲ್ಲಿ ಪೋಟೊ, ವೀಡಿಯೋ ತೆಗೆದು ವಾಟ್ಸ್ ಆಫ್, ಫೇಸ್ ಬುಕ್ ಆಪ್ಲೋಡ್ ಮಾಡುತ್ತಿರುವುದು ಬೆಳೆಕಿಗೆ ಬಂದಿವೆ.

ಮತದಾನವನ್ನು ಗೌಪ್ಯರೀತಿಯನ್ನು ಮಾಡುವುದಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ದತೆಯನ್ನು ಪ್ರತಿ ಸಾರಿ ಮಾಡುತ್ತ ಬಂದಿದೆ. ಆದರೆ ಕೆಲವು ಮತದಾರರು ತಾವು ಮತದಾನ ಮಾಡಿದ ಮಾಹಿತಿಯನ್ನು ಮೊಬೈಲ್ ಫೋನ್ ನಲ್ಲಿ ಪೋಟೊ, ವೀಡಿಯೋ ತೆಗೆದು…

ಇನ್ನಷ್ಟು ಮತದಾರರು ತಾವು ಮತದಾನ ಮಾಡಿದ ಮಾಹಿತಿಯನ್ನು ಮೊಬೈಲ್ ಫೋನ್ ನಲ್ಲಿ ಪೋಟೊ, ವೀಡಿಯೋ ತೆಗೆದು ವಾಟ್ಸ್ ಆಫ್, ಫೇಸ್ ಬುಕ್ ಆಪ್ಲೋಡ್ ಮಾಡುತ್ತಿರುವುದು ಬೆಳೆಕಿಗೆ ಬಂದಿವೆ.

ಮತಗಟ್ಟೆಗಳಿಗೆ ವಾಹನದ ಸೌಲಭ್ಯ

ದಾವಣಗೆರೆ ಏ.18 ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸದಂತೆ ಹರಿಹರ ನಗರಸಭೆ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಲ್ಲಿ ವಿಕಲಚೇತನರು, ಅಂಧರು, ವಯೋವೃದ್ದ ಮತದಾರರು, ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಹರಿಹರ ನಗರಸಭಾ ವತಿಯಿಂದ ವಾಹನಗಳ…

ಇನ್ನಷ್ಟು ಮತಗಟ್ಟೆಗಳಿಗೆ ವಾಹನದ ಸೌಲಭ್ಯ

ಅತ್ಯುತ್ತಮಚುನಾವಣಾ ಚಿತ್ರಗಳಿಗೆ ಆಕರ್ಷಕ ಬಹುಮಾನ ಛಾಯಾಗ್ರಾಹಕರಿಗೆರಾಜ್ಯಮಟ್ಟದಛಾಯಾಚಿತ್ರ ಸ್ಪರ್ಧೆ

ದಾವಣಗೆರೆ ಏ.18 ಲೋಕಸಭಾಸಾರ್ವತ್ರಿಕಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಮತದಾನದ ದಿನದಂದುಅತ್ಯುತ್ತಮವಾಗಿ ಕ್ಲಿಕ್ಕಿಸಿದ ಛಾಯಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿರಾಜ್ಯಮಟ್ಟದ ಸ್ಪರ್ಧೇಯನ್ನುಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಏ.23 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕಚುನಾವಣೆಯ ಮತದಾನದ ದಿನ ತೆಗೆದ ಛಾಯಚಿತ್ರಗಳನ್ನು ನಿಯಮಾನುಸಾರಆಯೋಗದ ವಿಳಾಸಕ್ಕೆ…

ಇನ್ನಷ್ಟು ಅತ್ಯುತ್ತಮಚುನಾವಣಾ ಚಿತ್ರಗಳಿಗೆ ಆಕರ್ಷಕ ಬಹುಮಾನ ಛಾಯಾಗ್ರಾಹಕರಿಗೆರಾಜ್ಯಮಟ್ಟದಛಾಯಾಚಿತ್ರ ಸ್ಪರ್ಧೆ

ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆಚುನಾವಣಾ ಕರ್ತವ್ಯಗಳ ಕುರಿತುತರಬೇತಿ

ದಾವಣಗೆರೆ ಏ.17 ಲೋಕಸಭಾ ಸಾರ್ವತ್ರಿಕಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಏ.17 ರಂದು ಜಿಲ್ಲಾಡಳಿತದ ಭವನದತುಂಗಭದ್ರಾ ಸಭಾಂಗಣದಲ್ಲಿಜಿಲ್ಲಾಚುನಾವಣಾಧಿಕಾರಿಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆತರಬೇತಿಯನ್ನು ಏರ್ಪಡಿಸಿ ಮತದಾನದಂದುಅವರುತಮ್ಮತಮ್ಮ ಮತಗಟ್ಟೆಯಲ್ಲಿಅಗತ್ಯವಾಗಿ ನಿರ್ವಹಿಸಬೇಕಾದಕರ್ತವ್ಯ, ಜವಾಬ್ದಾರಿ ಹಾಗೂ ಪ್ರಕಾರ್ಯಗಳ ಕುರಿತು…

ಇನ್ನಷ್ಟು ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆಚುನಾವಣಾ ಕರ್ತವ್ಯಗಳ ಕುರಿತುತರಬೇತಿ

ಏ.17 ರಂದು ಶ್ರೀ ಮಹಾವೀರಜಯಂತಿ

ದಾವಣಗೆರೆ ಏ.17 ಏ.17ರಂದು ಬೆಳಿಗ್ಗೆ ಶ್ರೀ ಮಹಾವೀರಜಯಂತಿಆಚರಣೆಯನ್ನುಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶ್ರೀ ಮಹಾವೀರರ ಭಾವಚಿತ್ರಕ್ಕೆ ಪುಷ್ಪಅರ್ಪಿಸುವ ಮೂಲಕ ಶ್ರೀ ಮಹಾವೀರಜಯಂತಿಯನ್ನುಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಅಪರಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಭೀಮಾನಾಯ್ಕ,…

ಇನ್ನಷ್ಟು ಏ.17 ರಂದು ಶ್ರೀ ಮಹಾವೀರಜಯಂತಿ

ಮನೆ ಮನೆ ಕಾಂಗ್ರೆಸ್ ಪ್ರಚಾರ ಭರ್ಜರಿ ಬಿರುಸಿನ ಪ್ರಚಾರ

ಬೆಳಗಾವಿ ಜಿಲ್ಲೆ ಮಾರಿಹಾಳ ಮನೆ ಮನೆ ಕಾಂಗ್ರೆಸ್ ಪ್ರಚಾರ ಭರ್ಜರಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ ಇದೇ ಸಂದರ್ಭದಲ್ಲಿ ಶ್ರೀ ಆಶಾ ಸಂಜು ದೊಡ್ಡಮನಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಅಧ್ಯಕ್ಷರು ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು…

ಇನ್ನಷ್ಟು ಮನೆ ಮನೆ ಕಾಂಗ್ರೆಸ್ ಪ್ರಚಾರ ಭರ್ಜರಿ ಬಿರುಸಿನ ಪ್ರಚಾರ

ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾ ದಿ-೧೮-೪-೨೦೧೯ರಂದು ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮ ಉದ್ಘಾಟಿಸಿದ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಯುತ ವೀರೇಂದ್ರ ನಾವದಗಿ ಇವರು ಅಂಗನವಾಡಿ ಕೇಂದ್ರಗಳಲ್ಲಿ…

ಇನ್ನಷ್ಟು ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮ

ದೀರಜ್ ಕೋಚಿಗ್ ಕ್ಲಾಸ್ ನಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ.

ಗಜೇಂದ್ರಗಡ ಮನುಷ್ಯ ಜೀವನ ಸಾರ್ಥಕತೆ ಪಡೆಯಲು ಭಗವಾನ್ ಮಹಾವೀರರ ಸತ್ಯ, ಅಹಿಂಸೆ ಮತ್ತು ಪರೋಪಕಾರದ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಪತ್ರಕರ್ತ ದಾವಲಸಾಬ ತಾಳಿಕೋಟಿ ಹೇಳಿದರು. ನಗರದ ಮೈಸೂರು ಮಠ(ಚೌಕಿಮಠ)ದಲ್ಲಿ ಧೀರಜ್ ಸಮ್ಮರ್…

ಇನ್ನಷ್ಟು ದೀರಜ್ ಕೋಚಿಗ್ ಕ್ಲಾಸ್ ನಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ.

Pin It on Pinterest