ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಭೆ ಸಾರ್ವಜನಿಕರ ಸಭೆ

ದಿನಾಂಕ 16-04-2019 . ಭಾರತೀಯ ಜನತಾ ಪಾರ್ಟಿ ರಾಯಚೂರು. ಲೋಕಾಸಭಾ ಚುನಾವಣೆ 2019 ಇಂದು ಸಿರವಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಭೆ ಸಾರ್ವಜನಿಕರ ಸಭೆ ಸಿರವಾರ ಸದೃಢ ನಿರ್ಮಾಣಕ್ಕಾಗಿ ಬಿ ಜೆ ಪಿ ಗೆ, ಮತ ಹಾಕಿ ನಮ್ಮ ರಾಯಚೂರಿನ ಬಿ ಜೆ ಪಿ ಅಬ್ಯರ್ಥಿ ಯಾದ ಶ್ರೀ ರಾಜಾ ಅಮರೇಶ್ ನಾಯಾಕ್ ರಾಯಚೂರ ಲೋಕ ಸಭೆ ಕ್ಷೆತ್ರದ ಅಬ್ಯರ್ಥಿಯಾಗಿ ಇವರನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಇವರನ್ನು ಉದ್ದೇಶಿಸಿ ಮಾತನಾಡಿದ .ದೇವದುರ್ಗಾ ವಿಧಾನ ಸಭೆ ಶಾಸಕರು ಶಿವನ ಗೌಡ ನಾಯಕ ಅವರು ಮಾತನಾಡಿದರು .ಜೆ.ಶರಣಪ್ಪ ಗೌಡರು ,ಯಡಿಯೂರಪ್ಪ ನವರು ನೂತನ ಕಾರ್ಯವನ್ನು ಮತ್ತೆ ಮುಂದಿನ c .m ಹಾಗೆ ಹಾಗ್ತಾರೆ ಎಂದು ಹೇಳಿದರು .ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಬಸವರಾಜ್ ಗೌಡ.ಮತ್ತು ಪಾಪ ರೆಡ್ಡಿ .ಮನಪ್ಪ ವಜ್ಜಲ್ ಹಿರಿಯ ಮುಖಂಡರಾದ.ಎನ ಶಂಕರಪ್ಪ .ಜೆ ಶರಣಪ್ಪ ಗೌಡ ಸುರಪುರ ಶಾಸಕ ರಾಜು ಗೋಪಾಲ್ ಮತ್ತು ಶಿವರಾಜ್ , ಮೀನಾಕ್ಷಿ ಅವರು ಪಕ್ಷವನ್ನು ಉದ್ದೇಶಿಸಿ ಮತನ್ನಡಿದರು, ಯಡಿಯೂರಪ್ಪ ಅವರು ಪಕ್ಷದಕುರಿತು ರೈತರ ಪರವಾಗಿ ಮಾತನಾಡಿದರು ರೈತರಿಗೆ ಒಂದು ಗುರಿ ತಲುಪಿ ತಲುಪಿಸುತ್ತೇನೆ ಎಂದು ಹೇಳಿದರು ಮತ್ತೊಮ್ಮೆ ಮೋದಿಜಿ ಎಂದು ಮಾನ್ವಿ ತಾಲೂಕಿನ ಭಾಗದ ಜನರಿಗೆ ನೀರಿನ ಒತ್ತಡ ತುಂಬಾ ಇದೆ ನನ್ ನೀರು ತರುವ ಕೆಲಸನ ನಾನ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದರು

Leave a Reply

Your email address will not be published. Required fields are marked *

Pin It on Pinterest