ಮತದಾನ ಜಾಗೃತಿ ಹಾಗೂ ಮಹಿಳಾ ಕಬ್ಬಡಿ ಪಂದ್ಯವಳಿ

ದಿನಾಂಕ:16-4-2019 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಯಚೂರು,ಸ್ವೀಪ್ ಸಮಿತಿ ರಾಯಚೂರು ವತಿಯಿಂದ ಮತದಾನ ಜಾಗೃತಿ ಹಾಗೂ ಮಹಿಳಾ ಕಬ್ಬಡಿ ಪಂದ್ಯವಳಿ ಅಮ್ಮಿಕೋಳಲಾಗಿತು.ಒಟ್ಟು 4 ತಂಡಗಳಿದ ಸುಮಾರು 50 ಜನ ಕ್ರೀಡಾ ಪಟುಗಳು ಭಾಗವಹಿಸಿದರು.ಪಂದ್ಯಾವಳಿಯನ್ನು ಜಿ.ಪಂ.ಸಹಾಯಕ ಕಾಯ£ದಶಿ£ಗಳಾದ ಮಾನ್ಯ ಜಯಲಕ್ಷ್ಮಿ ರೆಡ್ಡಿ ಅವರು ಉದ್ಘಾಟಿಸಿದರು.ಅತಿಮವಾಗಿ ರಾಯಚೂರು ಪ.ಪಂಗಡದ ವಸತಿ ನಿಲಯದ ವಿಧ್ಯಾರ್ಥಿನಿಯರು ಪ್ರಥಮ ಬಹುಮಾನವಾಗಿ 5000 ರೂಪಾಯಿ ಮತ್ತು ಟ್ರೋಪಿಯನ್ನು ಗೆದ್ದುಕೊಂಡರು.ಪ.ಜಾತಿ.ವಸತಿ ನಿಲಯದ ವಿಧ್ಯಾರ್ಥಿನಿಯರು ದ್ವಿತೀಯ ಬಹುಮಾನವಾಗಿ 3000ರೂ ಮತ್ತು ಟ್ರೋಫಿಯನ್ನು ಪಡೆದರು ತೃತೀಯ ಬಹುಮಾನವನ್ನು ಪ.ಜಾತಿ.ವಸತಿನಿಲಯದ ಮೆಟ್ರಿಕ್ ನಂತರದ ವಿಧ್ಯಾರ್ಥಿನಿಯರು 2000 ರೂಪಾಯಿಗಳು ಆಕಷ£ಕ ಟ್ರೋಫಿಯನ್ನು ಪಡೆದರು. ಕಾಯ£ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾ£ಹಕರು ಅಧಿಕಾರಿಗಳಾದ ಶ್ರೀಯುತ ನಲಿನ್ ಅತುಲ್ ಅವರು ಎಲ್ಲಾರಿಗೂ ಕಡ್ಡಾಯವಾಗಿ ಮತದಾನ ಮಾಡಲು ಸೂಚಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು.ವಸತಿನಿಲಯಾದ ಮುಖ್ಯಸ್ಥರು.ಹಾಗೂ ಸಂಸ್ಥೆ ಯ ಸಿಬ್ಬಂದಿಯರು.ವಸತಿ ನಿಲಯದ ವಿದ್ಯಾರ್ಥಿನಿಯಕರು.ಮತ್ತು ಎಂ.ಎಸ್.ಡಬ್ಯ್ಲೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿದರು.

Leave a Reply

Your email address will not be published. Required fields are marked *

Pin It on Pinterest