ಯುನಿವರ್ಸಲ್ ಅಚೀವರ್ಸ್ ವರ್ಡ್ ರೆಕಾರ್ಡ್ ಬ್ರೇಕರ್ ಡಾ.ಅಂಬಿಕಾ ಗೆ ಒಲಿದ ಡಾಕ್ಟ್ರೆಟ್ ಪದವಿ.

ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಹಾಗೂ ಫ್ಯುಚರ್ ಕಲಾಂ ಬುಕ್ ಆಫ್ ರೇಕಾರ್ಡ್ನಲ್ಲಿ ಮಹಿಳಾ ವಿಭಾಗದ ಕಿರಿಯ ಡಿ.ಲಿಟ್ ಪದವಿ ಪಡೆದವರು ಮತ್ತು ಹೆಚ್ಚಿನ ಡಿಪ್ಲೊಮಾ/ ಡಿಗ್ರಿ ಕೋರ್ಸ್, ಮೆoಬರ್ಶಿಪ್ ಮತ್ತು ಅವಾರ್ಡ್ ಪಡೆದು ಜನೆವರಿ 2019 ರಲ್ಲಿ ಚೆನ್ನೈನ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ರೆಸಿಡೆನ್ಸಿಯಲ್ಲಿ ವಿಶ್ವ ಧಾಕಲೆಯನ್ನು ಬ್ರೇಕ್ ಮಾಡಿರುವ ಡಾ.ಅಂಬಿಕಾ ಹಂಚಾಟೆಯವರನ್ನು ಬುಕ್ ಆಫ್ ರೆಕಾರ್ಡ್ ಸಮಿತಿಯು ಇದೀಗ ಪ್ರೈಡ್ ಅಚೀವರ್ ಎಂದೇ ಬಿರುದು ಪಡೆದಿರುವ ಡಾ.ಅಂಬಿಕಾ ಹಂಚಾಟೆಯವರಿಗೆ ವರ್ಡ್ ರೆಕಾರ್ಡ್ ಬ್ರೇಕರ್ ನಾಮಾಂಕಿತ ಮೇರೆಗೆ ದಿ ಯುನಿವರ್ಸಲ್ ತಮಿಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟ್ರೆಟ್ ಪದವಿಯನ್ನು ನೀಡಲು ಆಯ್ಕೆಮಾಡಲಾಗಿದೆ ಎಂದು ಬುಕ್ ಆಫ್ ರೆಕಾರ್ಡ್ ಕಮಿಟಿಯ ಮುಖ್ಯಸ್ಥರಾದ ಡಾ.ಬಾಬು ಬಾಲಕೃಷ್ಣನ್ ರವರು ಮಾಹಿತಿ ನೀಡಿರುತ್ತಾರೆ . ಈ ಪ್ರಧಾನ ಸಮಾರಂಭವು ಮೇ ತಿಂಗಳ ಪಾಂಡೆಚ್ಚೇರಿಯಲ್ಲಿ ನಡೆಯಲಿದ್ದು ಗಣ್ಯರ ಸಮ್ಮುಖದಲ್ಲಿ ನೀಡಲಾಗುವದು ಎಂದು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

Pin It on Pinterest