ಬರಗಾಲದಿಂದ ಕುಡಿಯುವ ನೀರಿಗಾಗಿ ಹಾಹಾಕಾರ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಜನತೆ ಬರಗಾಲದಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದು ತಕ್ಷಣ ಮಹಾರಾಷ್ಟ್ರದಿಂದ ಕೊಯ್ನಾ ದಿಂದ ಎರಡು ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕೆಂದು ಅಥಣಿ ತಾಲೂಕ ದಂಡಾಧಿಕಾರಿ ತಹಶೀಲ್ದಾರರಿಗೆ ಎಂ ಎನ್ ಬಳೆಗಾರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಥಣಿ ತಾಲೂಕ ಘಟಕ ಇಂದು ತಾಲೂಕ ಅಧ್ಯಕ್ಷರಾದ ಮಾದೇವ್ ಮಡಿವಾಳ ಪದಾಧಿಕಾರಿಗಳು ಸದಸ್ಯರು ಇನ್ನೂ ಅನೇಕರು ಉಪಸ್ಥಿತರಿದ್ದರು ಇಂದು ಮನವಿ ಸಲ್ಲಿಸಿದರು ಇನ್ನಾದ್ರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಶೀಘ್ರದಲ್ಲಿ ಪರಿಹಾರ ಬಗೆಹರಿಸಬೇಕೆಂದು ತಾಲೂಕ ಅಧ್ಯಕ್ಷರಾದ ಮಾದೇವ್ ಮಡಿವಾಳ ಹಾಗೂ ಪದಾಧಿಕಾರಿಗಳು ಸದಸ್ಯರು ಕೂಡಿಕೊಂಡು ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರು ಮಾಧ್ಯಮದ ಮುಖಾಂತರ ಅಗ್ರಿ ಸುತ್ತಿದ್ದಾರೆ

Leave a Reply

Your email address will not be published. Required fields are marked *

Pin It on Pinterest