ಭಾರತರತ್ನ ಸಂವಿಧಾನಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ಜನ್ಮದಿನಾಚರಣೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಲೂಕು ಆಡಳಿತ ತಾಲೂಕ ಪಂಚಾಯತಿ ಪುರಸಭೆ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ವನ್ನೂರ 28 ನೇ ಜನ್ಮದಿನಾಚರಣೆಯನ್ನು ಅದ್ದೂರಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು ಡಾಕ್ಟರ್ ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾನ್ಯ ತಸಿಲ್ದಾರ್ ಇವರಿಂದ ಮಾಲಾರ್ಪಣೆ ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ಶ್ರೀ ಎನ್ ಎಂ ಬಳೆಗಾರ ತಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಮುಖ್ಯ ಅತಿಥಿ ಶ್ರೀ ರವಿ ಎನ ಬಂಗಾರಪ್ಪನವರು ಕಾರ್ಯನಿರ್ವಾಹಕ ಅಧಿಕಾರಿ ಶ್ರೀರಾಮಗೊಂಡ ಬಸರಗಿ ಪೊಲೀಸ್ ಉಪ ಅಧೀಕ್ಷಕರು ಅತಿಥಿಗಳು ಶ್ರೀ ಸಿ ಎಂ ನ್ಯಾಮಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಉಪನ್ಯಾಸಕರು ಡಾಕ್ಟರ್ ಎಸ್ ಪಿ ತಳವಾರ್ ಉಪನ್ಯಾಸಕರು ಶಿವಾನಂದ ಮಹಾವಿದ್ಯಾಲಯದಲ್ಲಿ ಡಾಕ್ಟರ್ ರವಿ ಎಸ್ ಚೌಹಾನ್ ಸಮಾಜ ಕಾರ್ಯಕರ್ತರು ಗಣ್ಯ ನಾಗರಿಕರು ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಶ್ರೀ ಡಿ ಬಿ ಈರಣ್ಣ ಮುಖ್ಯಾಧಿಕಾರಿ ಪುರಸಭೆ ಶ್ರೀ ಬಿಎಸ್ ಯಾದವಾಡ ಸಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಏನು ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Pin It on Pinterest