ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆ ಬಗ್ಗೆ ಸರಿಯಾಗಿ ಮಾಹಿತಿ ಕೊಡಲ್ಲ ಇವರು ಎಲ್ಲಿ ನೋಡಿದರೂ ಅರ್ಥವ್ಯವಸ್ಥೆಯ ರೀತಿಯಲ್ಲಿ ಸಾರ್ವಜನಿಕರು ಪರದಾಟ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆ ಬಗ್ಗೆ ಸರಿಯಾಗಿ ಮಾಹಿತಿ ಕೊಡಲ್ಲ ಇವರು ಎಲ್ಲಿ ನೋಡಿದರೂ ಅರ್ಥವ್ಯವಸ್ಥೆಯ ರೀತಿಯಲ್ಲಿ ಸಾರ್ವಜನಿಕರು ಪರದಾಟ ನೊಂದನಿ ಭಾಗದಲ್ಲಿ ಕೂಡ ಸಾರ್ವಜನಿಕರ ಪರದಾಟ ಮಾತ್ರೆ ತೆಗೆದುಕೊಳ್ಳಲು ಹೋದರೆ ಕೂಡ ಸಾರ್ವಜನಿಕರ ಪರದಾಟ ಸಾಲ ತೆಗೆದುಕೊಂಡು ಮಾತ್ರೆಗಳು ಹೋಗಬೇಕಾದರೆ ಸಾರ್ವಜನಿಕರು ಸರಿಯಾಗಿ ಮಾಹಿತಿ ಸಿಗಲ್ಲ ಇದರಲ್ಲಿ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಕೂಡ ಹರಸಾಹಸ ಪಡಬೇಕಾಗುತ್ತದೆ ದೃಶ್ಯಾವಳಿ ಕೂಡ ನೀವು ನೋಡಬಹುದು ಚಿಕ್ಕ ಮಕ್ಕಳಿಗೆ ಹಾಗೂ ವಯಸ್ಕರಿಗೆ ಸರಿಯಾಗಿ ಮಾಹಿತಿ ನೀಡಲು ಕೊಡುವ ಸಿಬ್ಬಂದಿಗಳು ಸರಿಯಾಗಿ ವರ್ತನೆ ನಡೆದುಕೊಳ್ಳುವುದಿಲ್ಲ ಸಾರ್ವಜನಿಕರೊಂದಿಗೆ ಸಾಲಾಗಿ ಸ್ವೀಕರಿಸುವುದು ಬಿಟ್ಟು ಗುಂಪು ಗುಂಪು ಗಟ್ಟಲೆ ಸ್ವೀಕರಿಸುತ್ತಿರುವ ದೃಶ್ಯ ಕೂಡ ನೀವು ನೋಡಬಹುದು ಚಿಕ್ಕ ಮಕ್ಕಳು ವಯಸ್ಕರು ನಿ ಲಕ್ ಆಗಲ್ಲ ಅಂತವರಿಗೆ ಸರಿಯಾದ ಮಾಹಿತಿ ಕೊಡಲ್ಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನೋಡಬಹುದು ಅಸ್ತವ್ಯಸ್ತ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಇದೇ ರೀತಿ ಚಿಕಿತ್ಸೆ ಮತ್ತು ಚಿಕಿತ್ಸೆ ಕೊನೆಯಲ್ಲಿ ಕೂಡ ಸಾರ್ವಜನಿಕರ ಪರದಾಟ ಸಾರ್ವಜನಿಕರು ದೇವರಂತೆ ಆಸ್ಪತ್ರೆಗೆ ಬರುತ್ತಾರೆ ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ

Leave a Reply

Your email address will not be published. Required fields are marked *

Pin It on Pinterest