ಮಹಾತ್ಮರು ಯಾವದೇ ಜಾತಿಗೆ ಸಿಮಿತರಲ್ಲ: ಡಿ ಕೆ ಸಿದ್ರಾಮ

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಯಾವದೇ ಒಂದು ಜಾತಿಗೆ ಸೀಮಿತರಲ್ಲ ಎಂದು ಬಿಜೆಪಿ ಮುಖಂಡ ಡಿ ಕೆ ಸಿದ್ರಾಮ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಡಾ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ ಬಿ ಆರ್ ಅಂಬೇಡ್ಕರ್ ಅವರು ವಿಶ್ವ ಮಾನ್ಯವಾದ ಸವಿಧಾನ ರಚಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟು ಮಹಾನ ವೆಕ್ತಿಯಾಗಿದರು ಅವರ ತತ್ವಗಳು ನಮ್ಮ್ ಯುವಕರಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು. ಪ್ರಮುಖರಾದ ಶಿವರಾಜ ಗಂದಗೆ ಸುರಾಜಸಿಂಗ್ ರಜಪೂತ ಸುರೇಶ ಬಿರಾದಾರ ಸಂಗಮೇಶ ಭೂರೆ ವಿಶ್ವನಾಥ ಮೋರೆ ಸುಧಾಕರ ಸೂರ್ಯವಂಶಿ ಹಾಗೂ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

Pin It on Pinterest