ಡಾ.ಬಿ ಆರ್ ಅಂಬೇಡ್ಕರ ಜಯಂತಿ ಆಚರಣೆ

ಚನ್ನಬಸವಾಶ್ರಮ ಭಾಲ್ಕಿ:-ನಿಮ್ನ ವರ್ಗದಲ್ಲಿ ಜನ್ಮ ತಳೆದು ಕಷ್ಟ ನೋವುಗಳನು ಅನಭವಸಿ ಭವ್ಯ ಭಾರತಕ್ಕಾಗಿ ಸವಿಧಾನ ರಚಿಸಿದ್ದರು ಇವರು ಯಾವಾಗಲು ಯುವಕರಿಗೆ ಸ್ಫೂರ್ತಿಯಾಗಲಿ ಎಂದು ವಿಜಯಕುಮಾರ ಸುಲಗುಂಟೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ 128 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವಣ್ಣನವರ ನಂತರ ಸಮಾಜ ಸುಧಾರಣೆಯಲ್ಲಿ ಪರಿಣಾಮ ಮತ್ತು ಪ್ರಗತಿ ಸಾಧಿಸಿದ ಮಹಾನ ಕ್ರಾಂತಿ ಪುರುಷ ಡಾ ಅಂಬೇಡ್ಕರ್ ಆಗಿದ್ದರು ಎಂದು ಹೇಳಿದರು. ಮುಖಂಡ ಗೌತಮ ಸಿಂದೆ ಮಾತನಾಡಿ ಯಾವದೇ ಧರ್ಮದ ಮಹಾನ ಪುರುಷರ ಜಯಂತಿಗಳನ್ನು ಒಗ್ಗಟಿನ್ನಿಂದ್ ಆಚರಿಸಬೇಕು ಎಂದು ಸಲಹೆ ನೀಡಿದರು.ಎಬಿವಿಪಿ ತಾಲೂಕು ಸಂಚಾಲಕ ಈಶ್ವರ ರುಮ್ಮಾ ಪ್ರಾಸ್ತಾವಿಕ ಮಾತನಾಡಿದರು.ವೈಶಾಲಿ ಕಾಂಬಳೆ ಉಷಾ ಮೊರಂಬೆ, ಸವಿತಾ ಗಾಯಕವಾಡ, ರಾಜಕುಮಾರ ಬಿರಾದಾರ, ದಯಾನಂದ ಲಾಡೆ, ಯೋಗ ಗುರು ಹರಿದೇವಿ ರುದ್ರಮಾನಿ, ಹೀರಾಚಂದ ವಾಘಮಾರೆ ,ರಾಜಕುಮಾರ ಶೀಲವಂತ, ನಾಗಶೆಟ್ಟೆಪ್ಪ ಲಂಜವಾಡೆ, ಮಹಾನಂದ ದೇಶಮುಖ, ಅಶೋಕ ರಾಜೋಳೆ ಸೇರಿದಂತೆ ಅನೇಕರು ಉಪಸ್ತಿಥರಿದ್ದರು.ಮಾಬಿನ್ ಞಕ್ಲ್ವ್ಗ

Leave a Reply

Your email address will not be published. Required fields are marked *

Pin It on Pinterest