ಬಿಜೆಪಿ ಕಾಯ೯ಕತ೯ರ ಸಭ

ದಿನಾಂಕ:- 13/೦4/2019 11/30ಗಂಟೆ ರಾಯಚೂರ ಹಾಗೂ ಯಾದಗಿರಿ ಲೋಕಸಭಾ ಕ್ಷೇತ್ರದ ಶಹಾಪುರ ತಾಲ್ಲೂಕಿನ ದೋರನಹಳ್ಳಿರಲ್ಲಿ ಬಿಜೆಪಿ ಕಾಯ೯ಕತ೯ರ ಸಭ ಹಮ್ಮಿಕೂಳ್ಳಲಾಗಿತು ಈ ಸಂದಭ೯ದಲ್ಲಿ ಬಿಜೆಪಿ ಲೋಕಸಭಾ ಅಭ್ಯಥಿ೯ಯಾದ ರಾಜಾ ಅಮರೆಶ್ವರ ನಾಯಕ್. ಯಾದಗಿರಿಯ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಮಾಜಿ ಶಾಸಕರಾದ ವಿರಬಸಂವತ ರೆಡ್ಡಿ ಮುದ್ನಾಳ ಸುರಪುರ ಶಾಸಕರಾದ ರಾಜುಗೌಡ ಯಾದಗಿರಿಯ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರಗೌಡ ಮಾಗನೂರ ಹಾಲಿ ಸದಸ್ಯರಾದ ಲಲಿತಾ ಮೌಲಾಲಿ ಅನಪುರ ಹಾಗೂ ಮಾಜಿ ಶಾಸಕರಾದ ಎ ಬಿ ಮಾಲಕರೆಡ್ಡಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Pin It on Pinterest