ಅಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಸ್ವಚ್ಛತಾ ಕಾರ್ಯಕ್ರಮದಲ್ಲಿ “ಸ್ವಚ್ಛತಾ ಪ್ರತಿಜ್ಞೆ ” ಮಾಡಲಾಯಿತು

ಪ್ರಾರ್ಥಮಿಕ ಅರೋಗ್ಯ ಕೇಂದ್ರದ ಕೊಡಂಬಹಳ್ಳಿಯಲ್ಲಿ ಸ್ವಚ್ಛತಾ ಪಾಕ್ಷಿಕ 2019 ಅಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಸ್ವಚ್ಛತಾ ಕಾರ್ಯಕ್ರಮದಲ್ಲಿ “ಸ್ವಚ್ಛತಾ ಪ್ರತಿಜ್ಞೆ ” ಮಾಡಲಾಯಿತು ಕಾರ್ಯಕ್ರಮದಲ್ಲಿ ತಾಲೋಕು ಅರೋಗ್ಯ ಅಧಿಕಾರಿ ಡಾ : ರಾಜುರವರು ಹಾಗೂ ವ್ಯದ್ಯಾಧಿಕಾರಿ ಡಾ:ಅಜಿತ್. ಜೆ
ದ್ವಿ. ದ. ಸಹಾಯಕ ಸತೀಶ್ ಬಿ.ಎಚ್.ಇ ., ದಕ್ಷಿಣಮೂರ್ತಿ. ಸಹಾಯಕರಾದ ಅನುಸೂಯ ಶ್ರೇದೇವಿ, ಸುನಿತಾ, ಕಿ. ಪು. ಆ. ಸಹಾಯಕರಾದ ಶಿವು, ಹರ್ಷ, ಹಾಗೂ ಡಿ ಗ್ರೂಪ್, ಶಿವಮೂರ್ತಿ, ರವಿಕುಮಾರ್ ಎಂ, ಹಾಗೂ ಸಾರ್ವಜನಿಕರು ಉಪಸ್ಥಿಥಿತರಿದ್ದರು.
ವರದಿ :ದೊಡ್ಡಹಾರನಹಳ್ಳಿ ಮಲ್ಲೇಶ್

Leave a Reply

Your email address will not be published. Required fields are marked *

Pin It on Pinterest