ಶಿವಕುಮಾರ್ ಉದಾಸಿ ಅವರ ಪರವಾಗಿ ಮತಯಾಚನೆ

ರೋಣ ಮತಕ್ಷೇತ್ರದ ಸರ್ಜಾಪುರ, ಭೂಮ್ಮಸಾಗರ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಜನಪ್ರಿಯ ಶಾಸಕರಾದ ಶ್ರೀ ಕಳಕಪ್ಪ ಜಿ, ಬಂಡಿಯವರು ಮಾತನಾಡಿ ಬಿಜೆಪಿ ಅಭ್ಯರ್ಥಿ ಶ್ರೀ ಶಿವಕುಮಾರ್ ಉದಾಸಿ ಅವರ ಪರವಾಗಿ ಮತಯಾಚನೆ ಮಾಡಿದರು.
ವರದಿ :ಪ್ರತಾಪ್ ರಾಥೋಡ್ ಗಜೇಂದ್ರಗಡ

Leave a Reply

Your email address will not be published. Required fields are marked *

Pin It on Pinterest