ಶ್ರೀ ಡಿ ಆರ್ ಪಾಟೀಲ್ ಸಾಹೇಬರ ಪರವಾಗಿ ಮತಯಾಚನೆ

ನಿಡಗುಂದಿ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸನ್ಮಾನ್ಯ ಶ್ರೀ ಡಿ ಆರ್ ಪಾಟೀಲ್ ಸಾಹೇಬರ ಪರವಾಗಿ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಉಪಸ್ಥಿತರಿರುವ ಹಿರೇಮನಿ ವಿಶ್ವನಾಥ್ ಶಿವಣ್ಣ ಸೂಡಿ ಈರಪ್ಪ ಬಿಚ್ಚುವ ಬಸವರಾಜ್ ಹಿರೇಮನಿ ಶೇಖಪ್ಪ ಮಿಂಚು ಬುದ್ಧಿ ಇರಪ್ಪ ಗಡಾದ್ ಚಂದ್ರಶೇಖರ್ ಹಿರೇಮನಿ ವೀರನಗೌಡ ಪಾಟೀಲ್ ಬಸಪ್ಪ ಅನಗೌಡ್ರು ಬಸಯ್ಯ ಗುರು ಸ್ಥಳ ಕುಬೇರಪ್ಪ ಗಡಾದ್ ವೀರಭದ್ರಪ್ಪ ಅಬ್ಬಿಗೇರಿ ಶಿವಯ್ಯ ಹಿರೇಮಠ ಇನ್ನು ಹಲವಾರು ಯುವಕರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

Pin It on Pinterest