ಡಾ.ಬಿ.ಆರ್.ಅಂಬೇಡ್ಕರ್‍ಅವರ 128ನೇ ಜಯಂತಿ

ದಾವಣಗೆರೆ: ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಲೋಕಸಭಾ ಸಾರ್ವತ್ರಿಕಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿಡಾ.ಬಿ.ಆರ್.ಅಂಬೇಡ್ಕರ್‍ಅವರ 128ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ವೇಳೆ ಗ್ರಾಮಸ್ಥರಾದಚನ್ನಬಸಪ್ಪ, ಹಾಲೇಶಪ್ಪ, ಜಗದೀಶ್, ನಟರಾಜ್, ಚಂದ್ರಪ್ಪ, ನಿಂಗಮ್ಮ, ಗಾಳೆಮ್ಮ, ಪ್ರಸನ್ನ, ಈಶ್ವರ್ ಸೇರಿದಂತೆ ಬಹುತೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Pin It on Pinterest