ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇಂಡಿಯ ಜನನಾಯಕರೆಂದೇ ಹೆಸರು ಪಡೆದ ಬಿ.ಡಿ ಪಾಟೀಲ

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಇಂಡಿಯ ಜನನಾಯಕರೆಂದೇ ಹೆಸರು ಪಡೆದ ಬಿ.ಡಿ ಪಾಟೀಲ ಅವರು ಬಿಜಾಪುರಕ್ಕೆ ಬಿಜೆಪಿ ಬೇಕಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ ನೀರಿಗೆ ಹಾಹಾಕಾರವಾದರೂ ಕೇಳೋರು ಇಲ್ಲಾ ಕರ್ನಾಟಕದ ಹೆಮ್ಮೆಯ ಮಾಜಿ ಪ್ರಧಾನಿಗಳಾದ HD ದೇವೇಗೌಡರನ್ನು ಬಿಜಾಪುರ, ಗುಲ್ಬರ್ಗ, ರೈಚೂರ, ಜನಗಳು ಇನ್ನು ಮರೆತಿಲ್ಲ ಹಾಗಾಗಿ ಬಿಜಾಪುರಕ್ಕೆ ನೀರಿನ ಸಮಸ್ಯೆ ಬಗೆಹರಿಸಲು ಸುನೀತಾ ದೇವಾನಂದ ಚವ್ವಾಣ್ ಅವರಿಗೆ ಮತ ನೀಡಿ ಭಹುಮತದಿಂದ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಮತಬಾಂದರು ಹೇಳುತ್ತಿದ್ದಾರೆ ಅದಲ್ಲದೆ ಎಲ್ಲೆಡೆಯಲ್ಲೂ ಸುನೀತಾ ದೇವಾನಂದ ಚವಾಣ್ ಅವರಿಗೆ ಎಲ್ಲಿ ಹೋದಲ್ಲಿಯೂ ಜನಬೆಂಬಲ ಸಿಗುತ್ತಿದೆ ಅಲ್ಲದೆ ನಾವು ಕೆಲಸ ಮಾಡುವುದಕ್ಕಾಗಿ ಎಲೆಕ್ಷನ್ ಕಂಟೆಸ್ಟ್ ಮಾಡುತ್ತಿದ್ದೇವೆ ಹೊರತು ಅಧಿಕಾರಕ್ಕಾಗಿ ಅಲ್ಲಾ ಹಿಂದುಳಿದ ವರ್ಗಗಳನ್ನು ಸಮಾನವಾಗಿ ಕಾಣುವ ಪಕ್ಷ ಅಂದ್ರೆ ನಮ್ಮ ಕಾಂಗ್ರೆಸ್ ಮತ್ತೆ ಜೆಡಿಎಸ್ ಪಕ್ಷ ಎಂದು ಹೇಳುತ್ತಾ ಈ ಬಾರಿ ಜೆಡಿಎಸ್ ಗೆಲುವು ಖಚಿತ ಎಂದು ಹೇಳಿದರು….. ಸುನೀತಾ ದೇವಾನಂದ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ನಾವು ಜನಗಳ ಬಳಿ ಹೋಗಿ ಅವರ ಕಷ್ಟಗಳನ್ನು ಅರಿತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವರು ಹೊರತು ಅಧಿಕಾರದ ಆಸೆ ನಂಗಿಲ್ಲ ಜೊತೆಗೆ ನನ್ನ ಆರಿಸಿ ತಂದಿದ್ದೆ ಆದಲ್ಲಿ ಬಿಜಾಪುರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿರುದ್ದಿ ಕೆಲಸಗಳನ್ನು ಮಾಡುತ್ತೇನೆ ಜೊತೆಗೆ ಪ್ರತಿ ಮನೆ ಸಮಸ್ಯೆ ನಮ್ಮ ಮನೆಯ ಸಮಸ್ಯೆಯಂತೆ ಕೆಲಸ ಮಾಡುತ್ತೇನೆ ಅಲ್ಲದ ಬಿಜಾಪುರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ನಾನು ಸದಾ ಜನಗಳ ಕಷ್ಟಗಳನ್ನು ಅರಿತ್ತಿದ್ದೇನೆ ಅದಕ್ಕಾಗಿ ನನ್ನ ಬೆಂಬಲಿಸಿ ವಿಜಾಪುರದ ಬದಲಾವಣೆ ಜವಾಬ್ದಾರಿ ನನ್ನದು ಎಂದು ಹೇಳಿದರು…. ಜಿಲ್ಲಾ ಪಂಚಾಯತ ಸದಸ್ಯರಾದ ರಾಮು ರಾಠೋಡ ಜನಗಳ ತಪ್ಪು ಕಲ್ಪನೆ ಸದಸ್ಯರು ಕೋಪದಲ್ಲೇ ಮಾತನಾಡುತ್ತಾರೆ ಕೋಪದಲ್ಲೇ ಉತ್ತರಿಸುತ್ತಾರೆ ಎಂಬ ಅನುಮಾನವನ್ನು live ನಲ್ಲೆ ನಮ್ಮ ಪತ್ರಕರ್ತ wrong (ರಾಂಗ್) ಪ್ರಶ್ನೆಗೆ ಕೇಳಿಯೇ ಬಿಟ್ಟರು ನಗುನಗುತ್ತಲೇ RIGHT (ರೈಟ್) ಉತ್ತರ ಕೊಟ್ಟರು ಇದರಲ್ಲೆ ಗೊತ್ತಾಗುತ್ತೆ ಅವರು ಜನಗಳನ್ನು ಸ್ಪಧಿಸುವರು ಜನಕಾಲಜಿ ಉಳ್ಳವರು ಎಲ್ಲರನ್ನು ಮಮಕಾರದಿಂದ ಕಾಣುವರೆಂದುತಿಳಿದು ಬಂತು. ಜನಗಳು ಅಭಿಪ್ರಾಯ ತಪ್ಪು ಎಂಬುದು ಮನವರಿಕೆ ಮಾಡಿಕೊಟ್ಟರು ನಮ್ಮ ಪ್ರತಿನಿಧಿ ಅರೋಗ್ಯ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷರಾಗಿದ್ದಾಗ ಒಂದೇ ವರ್ಷದಲ್ಲಿ SSLC ರಾಂಕಿಂಗ್ ನಲ್ಲಿ ನಮ್ಮ ಜಿಲ್ಲೆ 30ನೇ ಸ್ಥಾನದಿಂದ 20ಕ್ಕೆ ತಂದಿದ್ದೆ ಇಗಾ 2ವರ್ಷ ಅವಧಿಯಲ್ಲಿ 9ನೇ ಸ್ಥಾನಕ್ಕೆ ತಂದಿದ್ದೇನೆ ಸಾಕಷ್ಟು ಅಭಿರುದ್ದಿ ಕೆಲಸಗಳನ್ನು ಮಾಡಿದ್ದೇನೆ ಅಲ್ಲದೆ ಮೋದಿ ಎಲ್ಲಿ ಸಲ್ಲಬೇಕು ಅಲ್ಲಿ ಮಾತ್ರ ಸಲ್ಲುತ್ತಾರೆ ನಮ್ಮ ಬಿಜಾಪುರಕ್ಕೆ ಅಲ್ಲಾ ಇಲ್ಲಿ ಇರೊ ರೈತರ ನೋವು ಗೊತ್ತಾ? ಅವರಿಗೆ ಹಸು ಧನ ಕರುಗಳಿಗೆ ನೀರಿಲ್ಲ ಮೋದಿ ಬಂದು ಕುಡಿಸಲಾರ್ ದಯವಿಟ್ಟು ಮತಬಾಂದವರು ವಾಸ್ತವ ಸತ್ಯವನ್ನು ತಿಳ್ದುಕೊಂಡಿರುವ ಜನಗಳ ನೋವನ್ನು ತಮ್ಮದೆಂದು ಭಾವಿಸಿರುವ ನಮ್ಮ ಸಹೋದರಿ DR:ಸವಿತಾ ದೇವಾನಂದ ಚವಾಣ್ ಅವರಿಗೆ ಬಹು ಅಂತರದಿಂದ ಗೆಲ್ಲಿಸಬೇಕೆಂದು ಕೇಳಿದರು… ಸುದ್ದಿ ಚೇತನ ಬಸವರಾಜ ಮುರಮನ

Leave a Reply

Your email address will not be published. Required fields are marked *

Pin It on Pinterest