ಮನೆ ಮದ್ದು

ಹಲ್ಲು ನೋವು ನಿವಾರಿಸುವ ಲವಂಗ

By Editor
08:54:25 AM / Wed, Feb 21st, 2018
  • ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಉತ್ತಮ.
  • ಹುಳುಕು ಹಲ್ಲಿನಿಂದಾಗಿ ನೋವು ಬರುತ್ತಿದ್ದರೆ ನಿಯಮಿತವಾಗಿ ಲವಂಗ ಜಗಿಯುವುದನ್ನು ಅಭ್ಯಾಸ ಮಾಡಿಕೊಂಡರೆ,ನೋವು ಅಲ್ಪಮಟ್ಟಿಗೆ ಕಡಿಮೆಯಾಗುತ್ತದೆ.
  • ಹಲ್ಲಿನಲ್ಲಿ ಉಪ್ಪಿನಂಶ ಕಡಿಮೆ ಇದ್ದರೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.ಆದ್ದರಿಂದ ಮೂರು ದಿನಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
  • ಹಲ್ಲು ನೋವು ಬಂದಾಗ ಬೆಳ್ಳುಳ್ಳಿಯನ್ನು ಕಲ್ಲುಪ್ಪಿನೊಂದಿಗೆ ಸೇರಿಸಿಕೊಂಡು ತಿಂದರೆ ಕ್ಷಣಾರ್ಧದಲ್ಲಿಯೇ ನೋವು ಮಾಯವಾಗುತ್ತದೆ.ಅದರೊಂದಿಗೆ ಬಾಯಲ್ಲಿ ಅನಗತ್ಯ ಬ್ಯಾಕ್ಟೀರಿಯಾಗಳಿದ್ದರೆ ಸತ್ತು ಹೋಗುತ್ತವೆ.
  • ಅರಿಶಿನವನ್ನು ಬಿಸಿ ನೀರಿನ ಮಿತ್ರಣ ಮಾಡಿ ಕುಡಿಯುವುದರಿಂದ ಹಲ್ಲುಗಳಿಗೆ ಸೋಂಕು ಉಂಟಾಗುವುದು ತಪ್ಪುತ್ತದೆ.
  • ಬೇವಿನ ಎಲೆಯನ್ನು ಜಗಿಯುವುದರಿಂದ ಹಲ್ಲು ಹಾಗೂ ವಸಡಿಗೆ ತೊಂದರೆ ಕೊಡುವ ಬ್ಯಾಕ್ಟೀರಿಯಾಗಳಿದ್ದರೆ ಸಂಪೂರ್ಣವಾಗಿ ಸತ್ತು ಹೋಗುತ್ತವೆ.
  • ವಾರೊಕ್ಕೊಮ್ಮೆಯಾದರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುವುದರ ಜೊತೆಗೆ ಆರೋಗ್ಯವಾಗಿರುತ್ತವೆ.

Leave A Comment

   

ಕವನ ಸುದ್ಧಿಗಳು

News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018
News Tag

News Name

News Name

By Editor
08:54:25 AM / Wed, Feb 21st, 2018