ಕೃಷಿ

ಇನ್ನೆಂದಿಗೂ ಟ್ಯಾಂಕರೇ ಬೇಡ

ಇನ್ನೆಂದಿಗೂ ಟ್ಯಾಂಕರೇ ಬೇಡ

ಕರ್ನಾಟಕಕ್ಕೆ ಬರೋಣ. ನಮ್ಮ ಮಳೆ ಬಡಜಿಲ್ಲೆಗಳಲ್ಲೂ ಮುನ್ನೂರು ಮಿಲ್ಲಿಮೀಟರಿಗಿಂತ ಕಡಿಮೆ ಎಲ್ಲಿದೆ? ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಊರ ಸಮುದಾಯ ಗಟ್ಟಿ ಮನಸ್ಸು, ವ್ಯವಸ್ಥಿತ ಯೋಜನೆ ಇಟ್ಟು ಮುಂದುವರಿದರೆ ಎರಡೇ ಎರಡು ವರ್ಷಗಳಲ್ಲಿ ಟಾಂಕರನ್ನು ಚರಿತ್ರೆಗೆ, ಅಜ್ಜಿ ಕತೆಗೆ ಸೇರಿಸಬಹುದು!

“ನೀರಿಗಾಗಿ ನಮ್ಮ ಹೆಣ್ಮಕ್ಕಳು ಒಂದೆರಡು ಕಿಲೋಮೀಟರ್ ನಡೆಯಬೇಕಿತ್ತು. ನೀರು ತರುವುದೇ ದಿನದ ಅತಿಮುಖ್ಯ ಕೆಲಸವಾಗಿತ್ತು”, ರಾಜೇಂದ್ರ ಜಾಧವ್ ಈಗಲೂ ನೆನೆಯುತ್ತಾರೆ. ಇವರು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಗ್ರಾಮ ಶ್ರೀಪತ್ ರಾಯ್ವಾಡಿಯ ಮಾಜಿ ಸರಪಂಚ್.

ಇಲ್ಲಿನ ವಾರ್ಷಿಕ ಮಳೆ 600ರಿಂದ 700 ಮಿಲ್ಲಿಮೀಟರ್. ಆದರೆ ನಿಜವಾಗಿ ಸುರಿಯುವುದು ಇದರರ್ಧ - ಮುನ್ನೂರರ ಎಡಬಲ. ಜನವರಿಯಿಂದಲೇ ಗಂಟಲು ಕಟ್ಟತೊಡಗುತ್ತದೆ. `ಟಾಂಕರ್ ಭಗವಾನ್` ಊರಿಗಿಳಿಯಲು ಮತ್ತೂ ಎರಡು ತಿಂಗಳು. ಹಳ್ಳಿಯಿಂದ ಟಾಂಕರ್ ಕಾಣದಾಗೋದು ಜುಲೈ ನಂತರವೇ. 2008ರಿಂದಲೂ ಇದೇ ವ್ಯಥೆ. 2015 ಜುಲೈ ವರೆಗೂ ಇವರದು ಟಾಂಕರಾಧಾರಿತ ಬದುಕು. ಈಗ ಅದು ಕೇವಲ ದು:ಸ್ವಪ್ನ! ಶ್ರೀಪತ್ ರಾಯ್ವಾಡಿಯಲ್ಲಿ ಈಗ ಕುಡಿನೀರ ಕತೆ ಬಿಡಿ, ಕೃಷಿಗೂ ನೀರಿನ ಕೊರತೆಯೇ ಇಲ್ಲ. ಎರಡು ಬೆಳೆಯೂ ಚೆನ್ನಾಗಿಯೇ ಬಂದಿವೆ. ಬಾವಡಿ, ಕೊಳವೆಬಾವಿಗಳು ಬೇಸಿಗೆ ಕೊನೆಗೂ ಜುಳುಜುಳು ಎನ್ನುತ್ತಿವೆ. “ಅದಕ್ಕೂ ಹೆಚ್ಚಿನ ಚಮತ್ಕಾರ, ಹದಿನೈದು ವರ್ಷದಿಂದ ಬತ್ತಿದ್ದ ಒಂದು ಬೋರ್ವೆಲ್ಲಿನಲ್ಲೀಗ `ಬಿನಾ ಪಂಪ್ ಕೀ' ನೀರು ಉಕ್ಕುತ್ತಿದೆ. ಊರ ಮಂದಿ ಇದನ್ನು ನೋಡಬರುತ್ತಿದ್ದಾರೆ”, ರಾಜೇಂದ್ರರ ಮಾತಿನಲ್ಲೂ ಅಚ್ಚರಿ-ಸಂತಸ - ಎರಡೂ ಉಕ್ಕುತ್ತಿತ್ತು.

ಕೃಷಿ

ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ
By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ
By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018
ಕೃಷಿ

ಕೃಷಿ

ಕೃಷಿ

By Editor
08:55:09 AM / Wed, Feb 21st, 2018