ರಾಜಕೀಯ ಇನ್ನಷ್ಟು

ವಿವಿ ಸಾಗರ ಜಲಾಶಯಕ್ಕೆ ನೀರು ತಂದು ಈ ಭಾಗದ ಜನರ ಋಣ ತೀರುಸುವೆ : ಸಂಸದ ಎ.ನಾರಯಣಸ್ವಾಮಿ.

ಹಿರಿಯೂರು, (ಜೂ.23): ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಮೂಲಕ ಮತದಾರರ ಋಣ ತೀರುಸುತ್ತೇನೆ ಎಂದು ಚಿತ್ರದುರ್ಗ ಸಂಸದ…

ರೈತರಿಗೆ ಸಿಹಿ ಸುದ್ದಿಯೊಂದನ್ನು ಘೋಷಣೆ ಮಾಡಲಿದ್ದಾರೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ

ಸಿಂಧನೂರು : ತುಂಗಭದ್ರ ಎಡದಂಡೆ ನಾಲೆಯಿಂದ ರೈತರಿಗೆ ನೀರು ಕೋಡಿಸಲು ನಾನು ಹಗಲಿರುಳು ಶ್ರಮಿಸುತ್ತಿದ್ದು ಇದೆ 26ಕ್ಕೆ ಜಿಲ್ಲೆಗೆ ಆಗಮಿಸಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಭಾಗದ ರೈತರಿಗೆ ಸಿಹಿ ಸುದ್ದಿಯೊಂದನ್ನು ಘೋಷಣೆ ಮಾಡಲಿದ್ದಾರೆ ಎಂದು…

ನೀವ್ ನನಗೆ ವೋಟ್ ಹಾಕಿಲ್ಲ, ನಾನ್ಯಾಕೆ ಕುಡಿಯೋ ನೀರಿನ ಸಮಸ್ಯೆ ಬಗೆಹರಿಸಬೇಕು ಅಂತಾರಂತೆ ಶಾಸಕರು.

ಚಿತ್ರದುರ್ಗ : ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರವಿರುವ ಒಂದು ಪುಟ್ಟ ಗ್ರಾಮ. ಅಲ್ಲಿ ಗ್ರಾಮ ಪಂಚಾಯತ್ ಇದ್ದರೂ ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಓಬಣ್ಣನ ಹಳ್ಳಿಯಲ್ಲಿ ಕುಡಿಯುವ ನೀರಿನ…

ಹರಿವ ನೀರು ಇಂಗಲ್ಲ; ಚೆಕ್ ಡ್ಯಾಮ್ ನಿರ್ಮಿಸಿ

ದಾವಣಗೆರೆ: ಹರಿಯುವ ನೀರು ಮೂರ್ನಾಲ್ಕು ಅಡಿ ಆಳದ ವರೆಗೆ ತೇವಗೊಳಿಸಬಲ್ಲುದೇ ಹೊರತು ಇಂಗುವುದಿಲ್ಲ. ನೀರನ್ನು ನಿಲ್ಲಿಸಿದಾಗ ಇಂಗುತ್ತದೆ. ಅದಕ್ಕಾಗಿ ಅಲ್ಲಲ್ಲಿ ಚೆಕ್ಡ್ಯಾಂ ನಿರ್ಮಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.…

ಗುಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು

ಸಿಂಧನೂರು : ತಾಲೂಕಿನ ಗೋಮರ್ಸಿ ಗ್ರಾಮದ ರೈತ ಮೇಲೆ ಗುಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮನೆಯಿಂದ…

ರಾಜ್ಯ ಇನ್ನಷ್ಟು

ಹರಿಹರದ ಶಾಸಕರೇ ಒಮ್ಮೆ ನಿಮ್ಮ ಕ್ಷೇತ್ರದತ್ತ ಗಮನ ಹರಿಸಿ .

ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ . ನಿಮ್ಮ ಕ್ಷೇತ್ರದಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ . ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಿ.ಸಿ ರಸ್ತೆ…

ಗ್ರಾ.ಪಂ ಸಿಬ್ಬಂದಿಗಳ ದುರಾಡಳಿತ ಖಂಡಿಸಿ ಕರವೇ ಪ್ರತಿಭಟನೆ

ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳ ದುರಾಡಳಿತ, ಗ್ರಾಮದ ದೊಡ್ಡ ಗಟಾರ ಮೇಲೆ ಅಂಗಡಿಗಳ ಕಟ್ಟಡಕ್ಕೆ ಪರವಾನಗಿ, ಬಾಪುಜೀ ಸೇವಾ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದೆ ಇರುವದರಿಂದ, ಆಧಾರ ಕೇಂದ್ರ ಪ್ರಾರಂಭಿಸಿ, ಎನ್.ಆರ್.ಇ.ಜಿ…

ಶಾಸಕ ಶ್ರೀ ಅಮರೇಗೌಡ ಪಾಟೀಲ ಬಯಾಪೂರ ಗೃಹ ರಕ್ಷಕರದಳ ಕಾಯ೯ಲಯ ಉದ್ಘಾಟಿಸಿದರು

ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನಲ್ಲಿ ಶನಿವಾರ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಶ್ರೀ ಅಮರೇಗೌಡ ಪಾಟೀಲ ಬಯಾಪೂರ ಗೃಹ ರಕ್ಷಕರದಳ ಕಾಯ೯ಲಯ ಉದ್ಘಾಟಿಸಿದರು:- ಗೃಹ ರಕ್ಷಕ ದಳದ ಸೇವಾ ಮನೋಭಾವ ಶ್ಲಾಘನೀಯ ಗ್ರಹ ರಕ್ಷಕದಳ ಪವಿತ್ರ…

ರೈತರು ಬಿತ್ತನೆಯ ಸಂಭ್ರಮಕ್ಕಾಗಿ ಮುಂಗಾರು ಮಳೆಗಾಗಿ ಕಾದು ಕುಳಿತಿದ್ದರು

ಗಡಿನಾಡ ಬರಗಾಲ ಬೀದರ್ ಜಿಲ್ಲೆಯಲ್ಲಿ ರೈತರು ಬಿತ್ತನೆಯ ಸಂಭ್ರಮಕ್ಕಾಗಿ ಮುಂಗಾರು ಮಳೆಗಾಗಿ ಕಾದು ಕುಳಿತಿದ್ದರು. ಪ್ರಕೃತಿಯ ನಿಯಮದಂತೆ ಈಗ ಈ ಭಾಗದ ಕೆಲವು ರೈತರು ಬಿತ್ತನೆ ಮಾಡುತ್ತಿರುವುದು. ಇಂದಲ್ಲಾ ನಾಳೆಯಾದರು ಮಳೆ ಬರಬಹುದು ಅನ್ನುತಾ…

ಸಾಗರದ ನೌಕರರ ಭವನದಲ್ಲಿ ನಡೆದ “ಶರಾವತಿ ಉಳಿಸಿ” ಸಮಾಲೋಚನಾ ಸಭೆ

ದಿನಾಂಕ 22. 06. 2019 ರಂದು ಸಾಗರದ ನೌಕರರ ಭವನದಲ್ಲಿ ನಡೆದ “ಶರಾವತಿ ಉಳಿಸಿ” ಸಮಾಲೋಚನಾ ಸಭೆಯ ಮುಖ್ಯಾಂಶಗಳು ಹಾಗೂ ನಿರ್ಣಯಗಳು* ಸಭೆಯಲ್ಲಿ ಹಿರಿಯ ಸಾಹಿತಿಗಳಾದ ನಾ ಡಿಸೋಜಾ, ಹಿರಿಯ ಚಿಂತಕ ಪ್ರಸನ್ನ ಹೆಗ್ಗೋಡು,…

ಪ್ರಮುಖ ಸುದ್ದಿಗಳು ಇನ್ನಷ್ಟು

ಮಳೆಯಿಂದಾಗಿ ಕೆರೆ-ಕುಂಟೆಗಳಿಗೆ ಸ್ವಲ್ಪ ನೀರು ಬಂದಿದೆ

ಭಾನುವಾರ ಸಂಜೆ ಮತ್ತು ರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ಕೆರೆ-ಕುಂಟೆಗಳಿಗೆ ಸ್ವಲ್ಪ ನೀರು ಬಂದಿದೆ. ಕಾಲುವೆಗಳಲ್ಲಿ ನೀರು ಹರಿದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ರೈತರ ಮುಖದಲ್ಲಿ ಸಂತಸ ತಂದಿದೆ. ಇನ್ನೂ ತಾಲೂಕು…

ಏ.ಏನಯ್ಯ.ಬಾರಯ್ಯ ಇಲ್ಲಿಗೆ : ಸರಕಾರಿ ಅಧಿಕಾರಿಗಳನ್ನು ಏಕವಚನದಿಂದ ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ರೇಣುಕಾಚಾರ್ಯ

ದಾವಣಗೆರೆ : ಸರಕಾರಿ ಅಧಿಕಾರಿಗಳನ್ನು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಲಾಪುರದಲ್ಲಿ ನಡೆದಿದೆ. ಅವರು ಇಂದು ದಾವಣ ಗೆರೆ…

ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ

ನರೇಗಲ್ಲ : ಉತ್ತಮ ಆರೋಗ್ಯ ಹೊಂದುವುದಕ್ಕೆ ಕ್ರೀಡೆಗಳು ಸಹಕಾರಿ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಯುವಕರು ನಮ್ಮ ದೇಶಿಯ ಕ್ರೀಡೆಗಳಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾ.ಪಂ ಅಧ್ಯಕ್ಷ ಕಳಕಪ್ಪ ಬಿಲ್ಲ…

ಯೋಗಾಭ್ಯಾಸ ಪ್ರಾರಂಭ

ಬಾಗಲಕೋಟೆ ಜಿಲ್ಲೆ ಇಲಕಲ್ಲ ತಾಲೂಕಿನಲ್ಲಿ ಯೋಗ ಅಭ್ಯಾಸ ಮಾಡುವ ದೃಶ್ಯ ಇವರ ಹೆಸರು ಗಿರೀಶ್ ಲದ್ವ ವೃತ್ತಿಯಲ್ಲಿ ಫೋಟೋಗ್ರಾಫರ್ ಹಾಗೂ ಹರಿದ್ವಾರದಲ್ಲಿ ಕೆಲವು ವರ್ಷಗಳ ಕಾಲ ಯೋಗ ಅಭ್ಯಾಸ ಮಾಡಿ ಈಗ ಇಳಕಲ್ ನಲ್ಲಿ…

೫ ನೇ ವಿಶ್ವ ಯೋಗ ದಿನ

ಧಾರವಾಡ ೫ ನೇ ವಿಶ್ವ ಯೋಗದಿನ ಇಂದು ನಗರದ ಹೃದಯ ಭಾಗದಲ್ಲಿ ಇರುವ ಮೃತ್ಯಂಜಯ ಪ್ರೌಡ ಶಾಲೆ ಆವರಣದಲ್ಲಿ ಇಂದು ಬೆಳ್ಳಿಗೆ ಶಾಲಾ ಆವರಣ ಮುರುಘಾ ಮಠ ದಲ್ಲಿ …… ಕಾರ್ಯಕ್ರಮಕ್ಕೆ . ಶಾಲೆ…

ಮನರಂಜನೆ ಇನ್ನಷ್ಟು

ವಾಜಪೇಯಿ ಜೈವಿಕ ಉದ್ಯಾನ: ಕೊನೆಗೂ ಬಂತು ಶುಭ ಗಳಿಗೆ

ಹೊಸಪೇಟೆ: ಎಂಟು ತಿಂಗಳ ವಿಳಂಬದ ನಂತರ ತಾಲ್ಲೂಕಿನ ಕಮಲಾಪುರ ಬಳಿಯ ಬಿಳಿಕಲ್ ಸಂರಕ್ಷಿತ ಅರಣ್ಯದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಫಾರಿ ಆರಂಭಕ್ಕೆ ಕಾಲ ಕೂಡಿ ಬಂದಿದೆ. 2018ರ ಆರಂಭದಲ್ಲೇ ಇಂದಿರಾ ಪ್ರಿಯದರ್ಶಿನಿ…

ಗುಡಿಸಲು ಮುಕ್ತ ರಾಜ್ಯ

ಗುಡಿಸಲು ಮುಕ್ತ ರಾಜ್ಯ, ಪ್ರತಿಯೊಂದು ಕುಟುಂಬಕ್ಕೂ ಸೂರು ಎಂಬ ಯೋಜನೆಯಡಿಯಲ್ಲಿ ಪ್ರತಿ ವರ್ಷ ಆಶ್ರಯ, ಅಂಬೇಡ್ಕರ್, ಬಸವ, ಇಂದಿರಾ ಅವಾಜ್ ಸೇರಿದಂತೆ ವಿವಿಧ ವಸತಿ ಯೋಜನೆಯಡಿಯಲ್ಲಿ ಸಾಕಷ್ಟು ಮನೆಗಳು ಮಂಜುರಾತಿಯಾದರೂ ಸಹ ಎತ್ತ ಸಾಗುತ್ತಿವೆ…

ರಜಾ ಮಜಾ-2019 ಮಕ್ಕಳ ಬೇಸಿಗೆ ಶಿಬಿರ

ಸಿಂಧನೂರು : ಸರಕಾರಿ ಹಿರಿಯ ಪ್ರಾಥಮಿಕ (ಸಿಪಿಎಸ್) ಶಾಲಾವರಣದಲ್ಲಿ ರಜಾ ಮಜಾ-2019 ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಸೋಮವಾರ ಬೆಳಗ್ಗೆ ನಡೆಯುವುದು ಎಂದು ಸಮುದಾಯದ ತಾಲೂಕಾಧ್ಯಕ್ಷ ಗೋಪಾಲ ಕೃಷ್ಣ ತಿಳಿಸಿದರು. ನಗರದ ಸಿಪಿಎಸ್…

ಕನ್ನಡ ಸಾಹಿತ್ಯ ಪರಿಷತ್ನಿಂದ ವಿಶ್ವ ಕುಟುಂಬ ದಿನಾಚರಣೆ.

ಹನುಮಂತಪುರದಲ್ಲೊಂದು ಅಪರೂಪದ ಅವಿಭಕ್ತ ಕುಟುಂಬ: ಹಿರಿಯ ಮುನಿನರಸಿಂಹಪ್ಪನಿಗೆ ಸನ್ಮಾನ ಅವಿಭಕ್ತ ಕುಟುಂಬಗಳೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಇಡೀ ಸಮಾಜದಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸಿದ್ದು ಅವಿಭಕ್ತ ಕುಟುಂಬಗಳ ಮಾಯದೊಂದಿಗೆ ಸುಖ…

ಹಾವಿನ ಸರದಾರ

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನಲ್ಲ ಇಂದು ಮುಂಜಾನೆ ವೇಳೆ ೮ ಗಂಟೆಗೆ ಅಲಂಕಾರ ಟಾಕೀಸ ಹತ್ತಿರ ಹಾವಿನ ಆಟ ಆಡಿಸುವ ಮೂಲಕ ಜನರ ಮನಗೆದ್ದ ಹಾವಿನ ಆಟಗಾರ(ಸುರೇಶ)ಪ್ರತಿಯೊಂದು ಹಾವಿನ ವಿಶೇಷತೆ ಹೊರಹೊಮ್ಮಿಸಿ ಹಾಗೆ ತಮ್ಮ…

ಕ್ರೀಡೆ ಇನ್ನಷ್ಟು

ಧಾರವಾಡ ತಾಲ್ಲೂಕಿನ ಕಲ್ಲೂರ್ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿ

ಧಾರವಾಡ ತಾಲ್ಲೂಕಿನ ಕಲ್ಲೂರ್ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ. ವಿಜಯಪುರ ದ ಅಮಗೊಂಡ ಹಾಗು ಪಂಕಜಕುಮಾರ್ ಕಡೋಲಿ ರವರನಡುವೆ ನಡೆದ ಕುಸ್ತಿ ಪಂದ್ಯದಲ್ಲಿ ಪೈಲವಾನ ಅಮಗೊಂಡ ಅವರು ಕೆಲವೇ ಕ್ಷಣದಲ್ಲಿ ಎದುರಾಳಿಯನ್ನು ಚಿತ್ತ ಮಾಡುವ…

ಗ್ರಾಮೀಣ ಕ್ರೀಡೆ ಉಳಿವಿಗೆ ಯುವಕರು ಮುಂದಾಗಲಿ

ನರೇಗಲ್ಲ : ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ದೇಶಿಯ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು, ಶಾರೀರಿಕ ಮತ್ತು ಮಾನಸಿಕ ಸ್ವಾದ್ಥ್ಯಕ್ಕೆ ಸಹಕಾರಿಯಾಗಿರುವ ಗ್ರಾಮೀಣ ಕ್ರೀಡೆ ಉಳಿವಿಗೆ ಯುವ ಸಮೂಹ ಮುಂದಾಗಬೇಕಿದೆ ಎಂದು ನಿವೃತ್ತ ದೈಹಿಕ ಶಿಕ್ಷಕ…

ಬಡತನದಲ್ಲಿಯೂ ಕೂಡಾ ಮಲೆಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ

ಕರ್ನಾಟಕದ ಪ್ರತಿಭಾನ್ವಿತ ಕರಾಟೆ ಪಟು,ದಲಿತ ವಿದ್ಯಾರ್ಥಿ ಯಾಗಿದ್ದುಕೊಂಡು ಬಡತನದಲ್ಲಿಯೂ ಕೂಡಾ ಮಲೆಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಜೊತೆಗೆ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡು ಪುನಃ ಕರ್ನಾಟಕಕ್ಕೆ ಬರುತ್ತರುವ ಕರಾಟೆಯ ಶಿಕ್ಷಕಕಾಗಿರುವ…

ಮೈಲಾರಕ್ಕೆ ಜಾಗೃತಿ ಬೈಕ್ ರ್ಯಾಲಿ

ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಹೊರವಲಯದ ಕಾಗಿನೆಲೆ ಶಾಖಾಮಠದ ಆವರಣದಲ್ಲಿ ಭಾನುವಾರ ಮೈಲಾರ ಕ್ಷೇತ್ರಕ್ಕೆ ಜಾಗೃತಿ ಬೈಕ್ ರ್ಯಾಲಿ ನಡೆಯಿತು ಹರಿಹರ: ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮೇ 7ರಂದು…

ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ

ಹಣ್ಣುಗಳ ರಾಜ ಮಾವು ಸ್ಥಳೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಕಾಲ್ಲಿಟ್ಟರೆ ದೂರದಿಂದಲೇ ವಿವಿಧ ನಮೂನೆಯ ಮಾವಿನ ಹಣ್ಣಿನ ಘಮಘಮ ವಾಸನೆ ಬರುತ್ತದೆ. ಆಪುಸಾ, ತೋತಾಪುರಿ, ರತ್ನಗಿರಿ, ರಸಪೂರಿ, ಬಾದಾಮಿ, ಸಿಂಧೂರ, ಮರಗೋವಾ ಸೇರಿದಂತೆ…

ಅಪರಾಧ ಸುದ್ದಿ ಇನ್ನಷ್ಟು

ಗ್ರಾಮ ಪಂಚಾಯತ್ ಯಲ್ಲಿ ಮಹಿಗೆ ಮೋಸ ಇನ್ನೂ ಸಿಗದ ಮನೆ ಭ್ಯಾಗ್ಯ

ಸಿಂಧನೂರ ತಾಲೂಕಿನ ಮುಕ್ಕಂದ ಗ್ರಾಮ ಪಂಚಾಯಿತಿಯಲ್ಲಿ 2016-ನೇ ಸಾಲಿನ ಡಾ ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆ ಅಡಿಯಲ್ಲಿ ವಿರೂಪಮ್ಮ ಗಂಡ ಸೋ ಮಣ್ಣ ಅವರಿಗೆ ಮನೆ ಮಂಜೂರಾತಿ ಆಗಿದೆ. ಮೂರು ವರ್ಷ ಕಳೆದರು…

ಹಾಡಹಗಲೇ ಧಾರವಾಡದಲ್ಲಿಲಕ್ಷಾಂತರ ರೂ ಚಿನ್ನಾಭರಣ ಕಳ್ಳತನ

ಧಾರವಾಡ ನಗರದ ವಿಧ್ಯಾಗಿರಿಯಲ್ಲಿನ ಮನೆಯೊಂದರ ದುಷ್ಕರ್ಮಿಗಳು ಹಿತ್ತಲಿನ ಬಾಗಿಲಿನಿಂದ ಲಾಕನ್ನು ಮುರಿದು ಮನೆಯಲ್ಲಿದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಶನಿವಾರ ನಡೆದಿದೆ. ಸಂಜೆ ೪ ಗಂಟೆಗೆ ಹಾಡಹಗಲೇ ಕಳ್ಳರು ಕರಾಮತ್ತು…

ಭೈರದೇವರಗುಡ್ಡ ಗುಡ್ಡ ಪ್ರದೇಶದಲ್ಲಿ ಅನುಮಾನಾಸ್ಪದ ಹುಡುಗಿ ಅರ್ಧ ಸುಟ್ಟಗಾಯಗೊಂಡ ಮೃತ ದೇಹ ಪತ್ತೆ

ಬಳ್ಳಾರಿ ಜಿಲ್ಕೆಯ ಕೂಡ್ಲಿಗಿ ತಾಲೂಕು ಉಜ್ಜಿನಿ ಸಮೀಪದ ಭೈರದೇವರಗುಡ್ಡ ಗುಡ್ಡ ಪ್ರದೇಶದಲ್ಲಿ ಅನುಮಾನಾಸ್ಪದ ಹುಡುಗಿ ಅರ್ಧ ಸುಟ್ಟಗಾಯಗೊಂಡ ಮೃತ ದೇಹ ಪತ್ತೆ ಆಗಿದೆ. ಹುಡುಗಿಯ ಹೆಸರು ಊರು ಇನ್ನೂ ತಿಳಿದಿಲ್ಲ.. ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ…

ಸ್ಸಿನ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನ ಮೇಲೆ ಬಸ್ ಡಿಕ್ಕಿ

ರಾಣೆಬೆನ್ನೂರಿನಿಂದ ಅವನು ಊರಿಗೆ ಹೋಗುತ್ತಿದ್ದ ಗ್ರಾಮಸ್ಥರು ಲೋಕಾಪುರ ಗ್ರಾಮದ ಹತ್ತಿರ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನ ಮೇಲೆ ಬಸ್ ಡಿಕ್ಕಿ ಹೊಡೆದಿದೆ ಆದ ಕಾರಣ ಇಬ್ಬರು ಸ್ಥಳದಲ್ಲೇ ಪ್ರಾಣವನ್ನು ಬಿಟ್ಟಿದ್ದಾರೆ ಇವರು…

ಚರಂಡಿಗೆ ಬಿದ್ದು ವ್ಯಕ್ತಿ ಸ್ಥಳದಲ್ಲಿಯೇ ಸಾವು.

ಚಳ್ಳಕೆರೆ , (ಜೂ. 21) : ನಗರದ ಮೀನು ಮಾರುಕಟ್ಟೆ ಸಮೀಪದ ಕಿಗ್& ಪೆಗ್ ಶಾಪ್ ಬಳಿ ಗಾಂಧಿ ನಗರ ನಿವಾಸಿ ಶಿವು ಅಲಿಯಾಸ್ ಮಚ್ಚ (45) ಎಂಬ ವ್ಯಕ್ತಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.…

Pin It on Pinterest